ದ್ವೇಷಕ್ಕೆ ಇಲ್ಲಿ ಎಡೆಯಿಲ್ಲ...
ಹುಡುಗನೊಬ್ಬ ಹುಡುಗಿಯರಿಂದ ಆಕರ್ಷಿತನಾಗದೆ ಹೋದರೆ ಅದು ಹುಡುಗನಿಗಿಂತಲೂ ಹೆಚ್ಚು ಅವನ ತಂದೆತಾಯಿಯರನ್ನು ಗಾಸಿಗೊಳಿಸುತ್ತದೆ. ‘ಸಲಿಂಗಕಾಮ ಪಾಪ, ಅಪರಾಧ’ ಎನ್ನುವ ಮನಸ್ಥಿತಿಯಿಂದ ಹೊರಬರಲು ನಮ್ಮ ಸಮಾಜಕ್ಕಿನ್ನೂ ಸಾಧ್ಯವಾಗಿಲ್ಲ.
Last Updated 4 ಅಕ್ಟೋಬರ್ 2014, 19:35 IST