ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಅರುಣ್ ಜೋಳದ ಕೂಡ್ಲಿಗಿ

ಸಂಪರ್ಕ:
ADVERTISEMENT

ರಾಜಶಾಹಿಯ ಕೊನೆಗೊಳಿಸಿದ ಹೋರಾಟಕ್ಕೆ 50

ಸಂಡೂರು ಭೂ ಹೋರಾಟಕ್ಕೀಗ 50 ವರ್ಷ. ಆದರೆ ಈಗಲೂ ಹೋರಾಟದಿಂದ ಪಡೆದ ಭೂಮಿಯನ್ನು ಉಳಿಸಿಕೊಳ್ಳಲು ರೈತರ ಸೆಣಸಾಟ ಮುಂದುವರಿದಿದೆ. ಎಸ್.ಆರ್.ಹಿರೇಮಠ ಅವರ ನಾಯಕತ್ವದ ‘ಜನ ಸಂಗ್ರಾಮ ಪರಿಷತ್ತು’ ಈಗಲೂ ಭೂ ಸಂಬಂಧಿ ಹೋರಾಟಗಳನ್ನು ನಡೆಸುತ್ತಿದೆ.
Last Updated 9 ಸೆಪ್ಟೆಂಬರ್ 2023, 23:30 IST
ರಾಜಶಾಹಿಯ ಕೊನೆಗೊಳಿಸಿದ ಹೋರಾಟಕ್ಕೆ 50

ಏಕರೂಪಿ ಆಚರಣೆ ಮೀರುವ ಬಗೆ

ಜಾತಿ ಸಂಕೇತಗಳ ಆಚರಣೆಯಲ್ಲಿ ಗಂಭೀರ ತೊಡಕುಗಳಿವೆ
Last Updated 30 ಅಕ್ಟೋಬರ್ 2015, 19:56 IST
fallback

ಗಂಡನಾಚೆ ಜಿಗಿವ ಹೆಣ್ಣಿನ ಸುಡುವ ಪ್ರಶ್ನೆಗಳು

ವೇಶ್ಯಾವಾಟಿಕೆಯನ್ನು ಕಾನೂನುಬದ್ಧ ಮಾಡುವುದೆಂದರೆ ಪುರುಷರ ಕುಟುಂಬದಾಚೆಯ ಲೈಂಗಿಕತೆಯನ್ನು ಮಾನ್ಯ ಮಾಡಿದಂತೆ. ಹೀಗಾಗುವುದಾದರೆ ಕುಟುಂಬದೊಳಗಿದ್ದೂ, ನಾನಾ ಕಾರಣಗಳಿಂದ ಲೈಂಗಿಕವಾಗಿ ಅತೃಪ್ತರಾದ ಮಹಿಳೆಯರು ನಾಗರಿಕ ಸಮಾಜದೆದುರು ತಮ್ಮ ಪ್ರಶ್ನೆಗಳನ್ನು ಮುಂದಿಡುತ್ತಾರೆ.
Last Updated 2 ಅಕ್ಟೋಬರ್ 2014, 19:30 IST
fallback

ಹಿಜಡಾಗಳ ಬಳ್ಳಾರಿ ಮಾದರಿ

ಈಚೆಗೆ ರಂಗಭೂಮಿಯಲ್ಲಿ ಮಂಗಳಮುಖಿಯರ ಬದುಕಿನ ಗಮನಾರ್ಹ ಪ್ರಯೋಗಳು ನಡೆಯುತ್ತಿವೆ. ಹಿಂದೆ ಎನ್.ಎಸ್,ಡಿ ಯ ವಾಮನ ಕೇಂದ್ರೆ ‘ಜಾನೆಮನ್’ ನಾಟಕ ರೂಪಿಸಿದ್ದರು. ಅದು ಹಿಜಡಾಗಳ ಬದುಕಿನ ಚದುರಿದ ಚಿತ್ರದಂತಿತ್ತು. ಈಚೆಗೆ ಹೆಚ್ಚು ಚರ್ಚೆಗೆ ಒಳಗಾದ ಮಹರಾಷ್ಟ್ರದ ಸಾಗರ್ ಲೋಧಿ ಅವರು ನಿರ್ಧೇಶಿಸಿದ ‘ಹಿಜಡಾ’ ನಾಟಕ ಹಿಜ್ಡಾಗಳ ಬದುಕನ್ನು ಸಶಕ್ತವಾಗಿ ತೆರೆದಿಟ್ಟಿದೆ.
Last Updated 1 ಮಾರ್ಚ್ 2014, 19:30 IST
fallback

ಪದವಿ ಕಾಲೇಜುಗಳಿಗೆ ಸಲ್ಲದ ಜಾನಪದ ಕನ್ನಡವಲ್ಲವೆ?

ಅವಕಾಶ ರಹಿತ ಸ್ನಾತಕೋತ್ತರ ಪದವಿಯನ್ನು ನೀಡುವ ಉದ್ದೇಶವಾದರೂ ಏನು? ಜಾನಪದವನ್ನು ಕಲಿಸುತ್ತಿರುವ ವಿಶ್ವವಿದ್ಯಾಲಯಗಳು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
Last Updated 15 ಜನವರಿ 2014, 19:30 IST
fallback

ಜಾನಪದ ಸಮ್ಮೇಳನ ಹುಟ್ಟಿಸಿದ ಪ್ರಶ್ನೆಗಳು

ಜಾನಪದವನ್ನು ಉಳಿಸಬೇಕು ಎನ್ನುವ ಕೂಗು ಈಗಲೂ ದೊಡ್ಡದಾಗಿ ಕೇಳುತ್ತಿರುತ್ತದೆ. ಈ ಧ್ವನಿ ಜಾನಪದ ಸಮ್ಮೇಳನದಲ್ಲಿಯೂ ಮೊಳಗಿತು
Last Updated 11 ಮೇ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT