ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಬಿ.ಸಿ.ಸವಿತ, ತುಮಕೂರು

ಸಂಪರ್ಕ:
ADVERTISEMENT

ಆಘಾತ

ಸಬಾಲ್ಟರ್ನ್ ಮಾದರಿಗಳ ನೆಲೆಯಲ್ಲಿ ರೈತ ಹೋರಾಟಗಳನ್ನು ಇಡೀ ಜಗತ್ತು ಅಧ್ಯಯನ ಮಾಡುತ್ತಿದೆ. ಇಂತಹ ಹೊತ್ತಲ್ಲಿ, ಕಳೆದ ತಿಂಗಳು 29ರಿಂದ 31ರವರೆಗೆ ಮಂಡ್ಯದಲ್ಲಿ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿಯ ಸಮ್ಮೇಳನದಲ್ಲಿ ಆದ ಅನುಭವವನ್ನು ನಾನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ.
Last Updated 2 ನವೆಂಬರ್ 2015, 19:40 IST
fallback

ಪರಿಹಾರ ಸಾಧ್ಯ

ಬರ ಹಾಗೂ ಸರಣಿ ರೈತರ ಆತ್ಮಹತ್ಯೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸರಳ ದಸರಾ ಆಚರಣೆಗೆ ನಿರ್ಧರಿಸಿರುವುದು ಸರಿಯಷ್ಟೇ. ಆದರೆ ಪ್ರತಿ ವರುಷವೂ ಮರುಕಳಿಸುವ ಬರಕ್ಕೆ ಶಾಶ್ವತ ಪರಿಹಾರ ಎಲ್ಲಿದೆ?
Last Updated 4 ಸೆಪ್ಟೆಂಬರ್ 2015, 19:41 IST
fallback

ಪಾಠ ಕಲಿಯಬೇಕು

ನೂಡಲ್ಸ್‌ ಕುರಿತ ಚರ್ಚೆ, ನಿಷೇಧ, ರದ್ದುಗೊಳಿಸುವಿಕೆ ಹಾಗೂ ಪರಿಹಾರಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಮೂರು ತಿಂಗಳಿಂದ ನಡೆಯುತ್ತಲೇ ಇವೆ. ಕೆಲವೊಂದು ರಾಸಾಯನಿಕಗಳನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ (ಮಾನೊಸೋಡಿಯಂ ಗ್ಲುಟಮೇಟ್- ಅಜಿನೋಮೋಟೊ) ಬಳಸಲಾಗಿದೆ ಎಂಬುದೇ ಇದಕ್ಕೆ ಕಾರಣ.
Last Updated 21 ಆಗಸ್ಟ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT