ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಬಸವರಾಜ್ ಎನ್.ಅಕ್ಕಿ ಧಾರವಾಡ

ಸಂಪರ್ಕ:
ADVERTISEMENT

ಅವೈಜ್ಞಾನಿಕ ತೀರ್ಪು

ಮಹಾದಾಯಿ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಮಂಡಳಿ ನೀಡಿರುವ ತೀರ್ಪು ನಿಜವಾಗಿಯೂ ಅವೈಜ್ಞಾನಿಕವಾಗಿದೆ. ದಿವಂಗತ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಇಡೀ ದೇಶದ ಪ್ರಮುಖ ನದಿಗಳ ಜೋಡಣೆಯ ಕನಸು ಕಂಡಿದ್ದರು.
Last Updated 28 ಜುಲೈ 2016, 19:30 IST
fallback

ನಿರಂತರವಾಗಿ ಪರಿಶೀಲಿಸಿ

ವಿಷಕಾರಿ ರಾಸಾಯನಿಕ ವಸ್ತುವಿನಿಂದ ಕೂಡಿದ್ದ ಮ್ಯಾಗಿ ನ್ಯೂಡಲ್ಸ್ ಮಾರಾಟವನ್ನು ನಿಷೇಧಿಸಲಾಗಿತ್ತು. ಇತ್ತೀಚೆಗೆ ಪುನಃ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಈಗ ಕೆಲವು ಬ್ರ್ಯಾಂಡ್‌ಗಳ ಬ್ರೆಡ್, ಬನ್‌ಗಳಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕ ವಸ್ತುಗಳಿರುವುದು ಪತ್ತೆಯಾಗಿದೆಯಂತೆ. ಇಂತಹ ಹಾನಿಕಾರಕ ವಸ್ತುಗಳನ್ನು ಬಳಕೆ ಮಾಡುವ ಉದ್ದೇಶವಾದರೂ ಏನು?
Last Updated 27 ಮೇ 2016, 19:50 IST
fallback

ಜಲ ಮೂಲಗಳ ಮಹತ್ವ

ಭೂ ಫಲವತ್ತತೆ, ಹವಾಮಾನದಲ್ಲಿ ತೇವಾಂಶವನ್ನು ಕಾಪಾಡುವಲ್ಲಿ ಅಂತರ್ಜಲ ಹಾಗೂ ಜಲಮೂಲಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ.
Last Updated 19 ಮೇ 2016, 19:32 IST
fallback

ಆಪತ್ತಿನ ಮುನ್ಸೂಚನೆ

ದೇಶದಾದ್ಯಂತ ಅಧಿಕಗೊಂಡಿರುವ ತಾಪಮಾನ ಹಾಗೂ ಕುಡಿಯುವ ನೀರಿನ ಕೊರತೆ ಸಾರ್ವಜನಿಕರು ಮತ್ತು ಸರ್ಕಾರಗಳಿಗೆ ನೈಸರ್ಗಿಕ ಆಪತ್ತಿನ ಮೂನ್ಸೂಚನೆಯನ್ನು ನೀಡಿವೆ.
Last Updated 16 ಮೇ 2016, 19:30 IST
fallback

ಲಾಭದಾಯಕ ಕೇಂದ್ರಗಳಲ್ಲ

ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಇತ್ತೀಚೆಗೆ ಹೆಚ್ಚಿರುವುದು ಸಂತೋಷದ ವಿಷಯ. ಆದರೆ ಇಂತಹ ಸ್ಮಾರಕಗಳು ಕೇವಲ ಪ್ರವೇಶ ಶುಲ್ಕ ಹೆಚ್ಚಿಸಿಕೊಂಡು ವರಮಾನ ಸಂಗ್ರಹಿಸುವ ಕೇಂದ್ರಗಳಾಗಬಾರದು.
Last Updated 13 ಮೇ 2016, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT