‘ದಾನಮ್ಮ ಪ್ರಜ್ಞೆ’ ರೂಢಿಸಿಕೊಳ್ಳಿ
ಧರ್ಮ, ದೇವರು, ಸಂಸ್ಕೃತಿ ಹೆಸರಲ್ಲಿ ಮಹಿಳೆಯರನ್ನು ಅಂಕೆಯಲ್ಲಿಡುವ ಫಿಮೇಲ್ ಜನೆಟೈಲ್ ಮುಟಿಲೇಷನ್(ಎಫ್ಜಿಎಂ)ನಂಥ ಆಚರಣೆಗಳಷ್ಟೇ ಅಲ್ಲದೆ, ಅಂಕೆ ತಪ್ಪಿದವರನ್ನು ‘ರೇಪ್ ಮಾಡಿ’ ಎಂದು ಕರೆಕೊಡಬಲ್ಲವರೂ ಧರ್ಮರಕ್ಷಣೆಯ ಹೆಸರಲ್ಲಿಯೇ ತಲೆಎತ್ತಿಕೊಂಡು ತಿರುಗುತ್ತಿರುವ ಭಂಡತನದ ಕಾಲ ಇದು.Last Updated 29 ಜುಲೈ 2014, 19:30 IST