ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಕೆ.ಬಿ.ರಂಗಸ್ವಾಮಿ

ಸಂಪರ್ಕ:
ADVERTISEMENT

ಏನಿದು ಟೊಮೆಟೊ ಜ್ವರ? ರೋಗ ಲಕ್ಷಣಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ

ಐದು ವರ್ಷದ ಒಳಗಿನ ಮಕ್ಕಳಲ್ಲಷ್ಟೇ ಕಾಣಿಸಿಕೊಂಡಿರುವ ‘ಟೊಮೆಟೊ ಜ್ವರ’ ಒಂದು ವೈರಾಣುವಿನ‌ ಜ್ವರವೋ ಅಥವಾ ಡೆಂಗಿ ಮತ್ತು ಚಿಕನ್‌ಗುನ್ಯಾ ವೈರಾಣುಗಳ ಜ್ವರದ ಅನಂತರದ ಒಂದು ಸಮಸ್ಯೆಯೋ ಎಂಬುದರ ಕುರಿತು ತಜ್ಞರಲ್ಲೇ ಜಿಜ್ಞಾಸೆ ಉಂಟಾಗಿದೆ.
Last Updated 16 ಮೇ 2022, 20:15 IST
ಏನಿದು ಟೊಮೆಟೊ ಜ್ವರ? ರೋಗ ಲಕ್ಷಣಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ

ಇದು ಪರೀಕ್ಷಾ ಸಮಯ; ಮಗುವಿಗೂ ತಾಯಿಗೂ ಬೇಕು ಸಿದ್ಧತೆ

‘ಕೋವಿಡ್‌’ ಕಾರಣದಿಂದ ಆನ್‌ಲೈನ್ ಶಿಕ್ಷಣಕ್ಕೆ ಒಗ್ಗಿ ಹೋಗಿದ್ದ ಮಕ್ಕಳು ಈಗ ತರಗತಿಗೆ ಹಾಜರಾಗಿ ಪಾಠ ಕೇಳುತ್ತಿದ್ದು, ಪರೀಕ್ಷೆ ಬರೆಯಲು ಸಜ್ಜಾಗುತ್ತಿದ್ದಾರೆ. ಈ ಸಮಯದಲ್ಲಿ ಮಕ್ಕಳ ಮನಸ್ಸಿನ ಮೇಲೆ ಒತ್ತಡ ಉಂಟಾಗದಂತೆ ನೋಡಿಕೊಳ್ಳಲು ಪೋಷಕರು ಅನುಸರಿಸಬೇಕಾದ ಕ್ರಮಗಳು ಹೀಗಿವೆ.
Last Updated 4 ಮಾರ್ಚ್ 2022, 19:30 IST
ಇದು ಪರೀಕ್ಷಾ ಸಮಯ; ಮಗುವಿಗೂ ತಾಯಿಗೂ ಬೇಕು ಸಿದ್ಧತೆ

ರೋಗನಿರೋಧಕ ಶಕ್ತಿ ವೃದ್ಧಿಸುವ ಸತು

ಕೊರೊನಾ ಸೋಂಕು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಮಾರಣಾಂತಿಕ ಎಂಬುದು ಹಲವು ಪ್ರಕರಣಗಳಲ್ಲಿ ಕಂಡು ಬಂದಿದೆ. ಈ ರೋಗನಿರೋಧಕ ಶಕ್ತಿ ಸತುವಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು, ಯಾವ ರೀತಿ ಸೇವಿಸಬಹುದು.
Last Updated 10 ಜುಲೈ 2020, 19:31 IST
ರೋಗನಿರೋಧಕ ಶಕ್ತಿ ವೃದ್ಧಿಸುವ ಸತು

ಒಂದಿಷ್ಟು ಕೊಳಕುತನ ಮಕ್ಕಳಿಗೆ ವರದಾನವೇ?

ಗೋಲಿ, ಬುಗುರಿ ಎಂದು ದಿನವಿಡೀ ಮಣ್ಣಿನಲ್ಲೇ ಕಾಲಕಳೆಯುತ್ತಿದ್ದೆವು. ಊಟಕ್ಕೆ ಕೂರುವ ಮೊದಲು ಕಾಟಾಚಾರಕ್ಕೆಂಬಂತೆ ಕೈಗಳ ಸ್ವಚ್ಛಗೊಳಿಸುವ ಶಾಸ್ತ್ರ ಮುಗಿಸುತ್ತಿದ್ದೆವು. ಈಗಿನಂತೆ ಲಿಕ್ವಿಡ್ ಸೋಪು ಬಳಸುವುದಿರಲಿ ಮಾಮೂಲಿ ಸೋಪನ್ನೂ ಬಳಸುತ್ತಿರಲಿಲ್ಲ. ಅದೆಷ್ಟು ಬ್ಯಾಕ್ಟೀರಿಯಾಗಳು, ವೈರಾಣುಗಳು ಮತ್ತು ಹುಳುಗಳ ಮೊಟ್ಟೆಗಳು ನಮ್ಮ ಹೊಟ್ಟೆ ಸೇರಿರುತ್ತಿದ್ದವೋ....
Last Updated 12 ಏಪ್ರಿಲ್ 2020, 5:01 IST
ಒಂದಿಷ್ಟು ಕೊಳಕುತನ ಮಕ್ಕಳಿಗೆ ವರದಾನವೇ?

ಕೊತ್ತಂಬರಿ ಸೊಪ್ಪು ಸೇವನೆ ಸುರಕ್ಷಿತವೇ?

ಕೊತ್ತಂಬರಿ ಸೊಪ್ಪು ರುಚಿ ನೀಡುವುದಷ್ಟೇ ಅಲ್ಲದೆ ಹಲವಾರು ಪೋಷಕಾಂಶಗಳ ಆಗರ. ಎ, ಇ, ಕೆ, ಫೋಲಿಕ್ ಆಮ್ಲದಂಥ ಜೀವಸತ್ವಗಳು, ಕಬ್ಬಿಣಾಂಶ ಮತ್ತು ನಾರಿನ ಅಂಶಗಳು ಕೊತ್ತಂಬರಿ ಸೊಪ್ಪಿನಲ್ಲಿ‌ ಯಥೇಚ್ಛವಾಗಿವೆ.
Last Updated 14 ಮಾರ್ಚ್ 2020, 5:54 IST
ಕೊತ್ತಂಬರಿ ಸೊಪ್ಪು ಸೇವನೆ ಸುರಕ್ಷಿತವೇ?

ಗುಂಡನ ಕನಸು

ಎಲ್ಲೆಡೆಯೂ ಅರಾಜಕತೆ..ತಾಂಡವವಾಡಿತು...ಕೆಲವೇ ದಿನಗಳಲ್ಲಿ ರಾಜ್ಯ ದುರ್ಭಿಕ್ಷವಾಯಿತು
Last Updated 1 ಜೂನ್ 2019, 19:30 IST
ಗುಂಡನ ಕನಸು

ನವಜಾತ ಶಿಶುವಿನಲ್ಲಿ ನಿರ್ಜಲತೆಯ ಜ್ವರ

ವಾತಾವರಣದ ಉಷ್ಣಾಂಶ ಏರಿದಾಗ ಜನಿಸಿದ ಎರಡನೇ ಅಥವಾ ಮೂರನೇ ದಿನ ನವಜಾತ ಶಿಶುಗಳಲ್ಲಿ ಜ್ವರ ಕಾಣಿಸಿಕೊಳ್ಳಬಹುದು. ವಾತಾವರಣದ ಉಷ್ಣತೆಯಲ್ಲಿ ಗಣನೀಯವಾಗಿ ಏರಿಕೆಯಾದಾಗ ಶರೀರದ ನೀರಿನ ಅಂಶದಲ್ಲಿ ಏರುಪೇರಾಗಿ ಮೈ ಕಾವೇರತೊಡಗುತ್ತದೆ.
Last Updated 12 ಏಪ್ರಿಲ್ 2019, 20:00 IST
ನವಜಾತ ಶಿಶುವಿನಲ್ಲಿ ನಿರ್ಜಲತೆಯ ಜ್ವರ
ADVERTISEMENT
ADVERTISEMENT
ADVERTISEMENT
ADVERTISEMENT