ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಕೆ.ಎನ್.ಗಣೇಶಯ್ಯ

ಸಂಪರ್ಕ:
ADVERTISEMENT

ವನ್ಯಜೀವಿ ಸಂರಕ್ಷಣೆಗೆಂದೇ ಬೇಟೆ ಅನುಮೋದನೆ?!

ಜೀವ ಸಂರಕ್ಷಣೆಗೆ ಇಂಧನ ಯಾವುದು ಆಗಿರಬೇಕು? ಆರ್ಥಿಕತೆಯೊ, ಕರುಣೆಯೊ? ಜೀವವೈವಿಧ್ಯದಿಂದ ಬರುವ ಇಳುವರಿಯನ್ನೇ ಮಾರಿ ಸಂರಕ್ಷಣೆಗೆ ಬೇಕಾದ ಆರ್ಥಿಕ ಸಹಾಯ ಪಡೆಯಬಹುದೆ? ವನ್ಯಮೃಗ ನಿರ್ವಹಣೆಯನ್ನು (wildlife management) ಕೈಗೆತ್ತಿಕೊಳ್ಳಲು ನಾವು ಪ್ರಾಣಿ- ಬೆಳೆಯನ್ನು ಮಾನವನ ಮನೋರಂಜನೆಗೆ ಮತ್ತು ಉಪಯೋಗಕ್ಕೆ ಬಳಸಬೇಕು ಎಂಬ ಪ್ರತಿಪಾದನೆಯಲ್ಲಿ ವನ್ಯಜೀವಿಗಳತ್ತ ಕರುಣಾಭಾವಕ್ಕೆ ಜಾಗವೆಲ್ಲಿ?
Last Updated 24 ಸೆಪ್ಟೆಂಬರ್ 2017, 4:24 IST
ವನ್ಯಜೀವಿ ಸಂರಕ್ಷಣೆಗೆಂದೇ ಬೇಟೆ ಅನುಮೋದನೆ?!

ಚಿಂತನೆಗಳ ವೈರುಧ್ಯ ಮತ್ತು ನಾಳೆಯ ಜರಡಿ

ಭಾರತೀಯ ಸಂಸ್ಕೃತಿ ಮತ್ತು ಇತಿಹಾಸದ ಬಗೆಗಿನ ಚಿಂತನೆಗಳಲ್ಲಿ ಅನೇಕ ವೈರುಧ್ಯಗಳು ಕಾಣಿಸುತ್ತವೆ. ಈ ವೈರುಧ್ಯಗಳು ನಮ್ಮ ಸೋಗಲಾಡಿತನ ಮತ್ತು ವೈಚಾರಿಕ ದಾರಿದ್ರ್ಯದ ರೂಪಕಗಳಂತೆ ಕಾಣಿಸುತ್ತವೆ.
Last Updated 8 ಜೂನ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT