ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಕೆ.ಎಸ್.ಗಂಗಾಧರ

ಸಂಪರ್ಕ:
ADVERTISEMENT

ಸಂಗತ: ಜಾಣ ನಡೆಯಿಂದ ಕನ್ನಡದ ಉಳಿವು!

ಕನ್ನಡದ ಕಡ್ಡಾಯಕ್ಕಾಗಿ ಕಾನೂನು ಮಾಡಿ ಎಂದು ಹೋರಾಡುವ ಬದಲು ಕನ್ನಡದ ನೆಲದಲ್ಲಿ ಬಾಳ್ವೆ ಮಾಡಲು ಕನ್ನಡದ ಬಳಕೆ ಅನಿವಾರ್ಯ ಎಂಬ ವಾತಾವರಣ ಸೃಷ್ಟಿಸುವುದೊಳಿತು
Last Updated 9 ಮಾರ್ಚ್ 2021, 19:31 IST
ಸಂಗತ: ಜಾಣ ನಡೆಯಿಂದ ಕನ್ನಡದ ಉಳಿವು!

ಆವರಿಸುವುದು ಬೇಡ

ಹಿರಿಯ ಲೇಖಕ ಕೆ.ಟಿ. ಗಟ್ಟಿಯವರ ಶಿಕ್ಷಣ ಮಾಧ್ಯಮದ ಕುರಿತ ಲೇಖನದಲ್ಲಿ (ಪ್ರ.ವಾ., ಜೂನ್‌ 11) ಪ್ರಸ್ತಾಪಿಸಿರುವ ವಿಚಾರ ಸಮಯೋಚಿತವಾಗಿದೆ. ಒಂದಷ್ಟು ಇಂಗ್ಲಿಷ್‌ ಮಾತನಾಡುವುದು ಮತ್ತು ನೌಕರಿ ಗಳಿಸುವುದಷ್ಟೆ ಶಿಕ್ಷಣದ ಗುರಿಯಾದರೆ ಅಂತಹ ಶಿಕ್ಷಣಕ್ಕೆ ಅರ್ಥವೇ ಇರುವುದಿಲ್ಲ.
Last Updated 21 ಜೂನ್ 2015, 19:30 IST
fallback

ಅಲೋಪಥಿ ಬಳಸಲು ಹಪಾಹಪಿ ಏಕೆ?

ಅಲೋಪಥಿ ವೈದ್ಯರು ಅಲೋಪಥಿ ಚಿಕಿತ್ಸೆಯನ್ನು ಸ್ವತಂತ್ರವಾಗಿ ನೀಡುವ ಮಟ್ಟಕ್ಕೆ ಬೆಳೆ­ಯುವಷ್ಟರಲ್ಲಿ ಇಡೀ ಅಲೋಪಥಿ ಚಿಕಿತ್ಸೆ ಬಗ್ಗೆ ಸಮಗ್ರ ಜ್ಞಾನ ಪಡೆದಿರು­ತ್ತಾರೆ. ಪ್ರತಿದಿನವೂ ಹೊಸ ಔಷಧಗಳು ಆವಿಷ್ಕಾರವಾಗುತ್ತಿರುವ ಆಧುನಿಕ ಯುಗದಲ್ಲಿ ಹೊಸ ಔಷಧ­ವೊಂದನ್ನು ಬಳಸುವಾಗಲೂ ಅದರ ಬಗ್ಗೆ ಸವಿವರವಾಗಿ ತಿಳಿದುಕೊಂಡೇ ಉಪಯೋಗಿಸ­ಬೇಕು.
Last Updated 19 ಅಕ್ಟೋಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT