ಧೂಮಪಾನ ಮತ್ತು ದೃಷ್ಟಿಸಮಸ್ಯೆಗಳು
ತಂಬಾಕು, ಧೂಮಪಾನ ಅನೇಕ ಅನಾರೋಗ್ಯ ಪರಿಣಾಮಗಳಿಗೆ ಕಾರಣವಾಗಲಿದೆ. ತಂಬಾಕು ಧೂಮಪಾನದಲ್ಲಿ ಸುಮಾರು ನಾಲ್ಕು ಸಾವಿರ ಅಂಶಗಳಿದ್ದು, ಇದರಲ್ಲಿ ಕಾರ್ಸಿನೊಜೆನ್ಸ್, ಇರಿಟಂಟ್ಸ್, ಇನ್ಫ್ಲೇಮಟರಿ ಏಜೆಂಟ್ಸ್, ನಿಕೊಟೈನ್, ಕಾರ್ಬನ್ ಮಾನಾಕ್ಸೈಡ್ ಮತ್ತು ಫಾರ್ಮಲ್ಡೆಹೈಡ್ ಸೇರಿವೆ.Last Updated 10 ಮಾರ್ಚ್ 2017, 19:30 IST