ಮಲಬದ್ಧತೆ: ಹೃದಯಕ್ಕೂ ತೊಂದರೆ ಮಾಡೀತು!
ಭಾರತೀಯರಲ್ಲಿ ಸುಮಾರು ಶೇ. 14ರಷ್ಟು ಜನರು ಮಲಬದ್ಧತೆಯಿಂದ ಬಳಲುತ್ತಿದ್ದಾರೆ; ಜಾಗತಿಕ ಸರಾಸರಿಗಿಂತಲೂ ಇದು ಹೆಚ್ಚು. ಮೂರು ಅಥವಾ ನಾಲ್ಕು ದಿನಗಳ ಕಾಲ ಕರುಳಿನ ಚಲನೆ (ಮಲವಿಸರ್ಜನೆ) ಸರಿಯಾಗಿ ಆಗದಿದ್ದರೆ ಮಲಬದ್ಧತೆ ಆಗಿದೆಯೆಂದು ವೈದ್ಯಕೀಯಶಾಸ್ತ್ರದಲ್ಲಿ ಹೇಳಲಾಗುತ್ತದೆ.Last Updated 6 ಜನವರಿ 2017, 19:30 IST