ನಿರ್ಲಕ್ಷಿಸದಿರಿ ಕಣ್ಣಿನ ಕ್ಯಾನ್ಸರ್
ನಲ್ವತ್ತು ವರ್ಷ ವಯಸ್ಸಿನ ಸುಪ್ರಿಯಾ ಸಾಫ್ಟ್ವೇರ್ ವೃತ್ತಿಯಲ್ಲಿದ್ದು, ಬದುಕಿನಲ್ಲಿ ಬೇಕಾದ ಎಲ್ಲವೂ ಅವರಿಗೆ ಸಿಕ್ಕಿದೆ. ಪ್ರೀತಿಸುವ ಗಂಡ ಮತ್ತು ಇಬ್ಬರು ಮಕ್ಕಳಿದ್ದಾರೆ. ಒಂದು ದಿನ ಅವರು ತಮ್ಮ ಕಂಪ್ಯೂಟರ್ ಮುಂದೆ ಕುಳಿತಾಗ ಅವರಿಗೆ ಕಂಪ್ಯೂಟರ್ ಸ್ಕ್ರೀನಿನ ಮೇಲೆ ಕಪ್ಪು ನೆರಳು ಕಾಣುತ್ತದೆ.Last Updated 27 ಫೆಬ್ರುವರಿ 2015, 19:30 IST