ವ್ಯಕ್ತಿತ್ವ ಕಾಡುವ ಕ್ಯಾನ್ಸರ್
ಹೃದ್ರೋಗದ ನಂತರ ಪ್ರಪಂಚದಾದ್ಯಂತ ಹೆಚ್ಚಿನ ಜನರ ಸಾವಿಗೆ ಕಾರಣವಾಗುತ್ತಿರುವ ಎರಡನೇ ಕಾಯಿಲೆ ಕ್ಯಾನ್ಸರ್. ಕ್ಯಾನ್ಸರ್ಗೆ ಕಾರಣಗಳು ಬಹಳಷ್ಟಿದ್ದರೂ ಇತ್ತೀಚಿನ ಸಂಶೋಧನೆಗಳು ಕ್ಯಾನ್ಸರ್ಕಾರಕ ವ್ಯಕ್ತಿತ್ವ ಅಥವಾ Cancer Prone Personality ಕುರಿತು ಹೆಚ್ಚಿನ ಬೆಳಕು ಚೆಲ್ಲಿವೆ.Last Updated 29 ಜನವರಿ 2016, 19:51 IST