ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಸಿ.ಆರ್.ಚಂದ್ರಶೇಖರ್

ಸಂಪರ್ಕ:
ADVERTISEMENT

ಮಾನಸಿಕ ಅಸ್ವಸ್ಥರೇ ?

ನಾನು ವೃತ್ತಿಯಿಂದ ಮನೋವೈದ್ಯ. ಇತ್ತೀಚಿನ ವರ್ಷಗಳಲ್ಲಿ, ರಾಜಕಾರಣದಲ್ಲಿರುವ ನಾಯಕರು, ಮರಿಪುಡಾರಿಗಳು ಮತ್ತು ಅವರ ಹಿಂಬಾಲಕರ ನಡೆ–ನುಡಿಗಳನ್ನು ಗಮನಿಸಿದರೆ, ವಿರೋಧಿಗಳ ಆರೋಪಗಳಿಗೆ ಅವರು ಪ್ರತಿಕ್ರಿಯಿಸುವುದನ್ನು ನೋಡಿದರೆ, ‘ಇವರು ಮಾನಸಿಕ ಅಸ್ವಸ್ಥರೇ’ ಎಂಬ ಅನುಮಾನ ಮೂಡುತ್ತದೆ.
Last Updated 18 ಜನವರಿ 2018, 19:30 IST
fallback

ಸಮಸ್ಯೆ ಮುನ್ನೆಲೆಗೆ...

ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿದಿನ ಲಕ್ಷಕ್ಕಿಂತ ಹೆಚ್ಚು ಜನ ಬಂದು ಸಂಭ್ರಮಿಸಿದರು. ಸಂತೋಷ. ಆದರೆ ಸಮ್ಮೇಳನಾಧ್ಯಕ್ಷರ ಭಾಷಣದಿಂದ ಹಿಡಿದು, ಸಮ್ಮೇಳನದ ಆಗುಹೋಗುಗಳನ್ನು ಅವಲೋಕಿಸಿದರೆ, ಸಾಹಿತ್ಯವನ್ನು ಬಿಟ್ಟು ಮಿಕ್ಕೆಲ್ಲ ಸಮಸ್ಯೆಗಳ ಚರ್ಚೆಯಾಯಿತು.
Last Updated 9 ಡಿಸೆಂಬರ್ 2016, 19:30 IST
fallback

ಖಿನ್ನತೆ ಗುರುತಿಸಿ

ಅವಮಾನ ಮತ್ತು ಆತ್ಮಹತ್ಯೆಯನ್ನು ನಾಗೇಶ ಹೆಗಡೆ ಅವರು ತಮ್ಮ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ. ಆಧುನಿಕ ಮನಶಾಸ್ತ್ರದ ಪಿತಾಮಹ ಸಿಗ್ಮಂಡ್‌ ಫ್ರಾಯ್ಡ್‌ನ ಪ್ರಕಾರ, ಪ್ರತಿಯೊಬ್ಬರಲ್ಲೂ ಬದುಕುವ ತುಡಿತ ಇರುವಂತೆಯೇ ಸಾಯುವ ತುಡಿತವೂ ಇರುತ್ತದೆ.
Last Updated 14 ಜುಲೈ 2016, 20:02 IST
fallback

ಶಿಕ್ಷಕಿಯರನ್ನು ಶಿಕ್ಷಿಸಬೇಕೇ?

ವಿದ್ಯಾರ್ಥಿ ಜೀವನದ ಶಿಸ್ತನ್ನು ಪಾಲಿಸಲು, ಅಮಾನವೀಯತೆಯಿಂದ ವರ್ತಿ­ಸುವ ಶಾಲಾ ವ್ಯವಸ್ಥೆ, ವಿಪರೀತ ಸ್ಪರ್ಧೆ–ಪರೀಕ್ಷಾ ನಿರ್ವಹಣೆಯೇ ಯೋಗ್ಯತೆಗೆ ಮಾಪನ ಎಂದು ಹೇಳುವ ವ್ಯವಸ್ಥೆ, ಆತ್ಮಹತ್ಯಾ ಪ್ರಕರಣ­ಗಳನ್ನು ವೈಭವೀಕರಿಸಿ, ಎಲ್ಲರಿಗೂ ಉಣ ಬ­ಡಿ­ಸುವ ಟಿ.ವಿ, ಪತ್ರಿಕಾ ಮಾಧ್ಯಮಗಳು ಎಲ್ಲರೂ ಇದಕ್ಕೆ ಕಾರಣ.
Last Updated 23 ಮಾರ್ಚ್ 2014, 19:30 IST
fallback

ಗರ್ಭನಿರೋಧಕ ಮಾತ್ರೆ: ಬೇಕಿದೆ ಸ್ಪಷ್ಟೀಕರಣ

ಕೇವಲ ಒಂದೇ ಮಾತ್ರೆ ಆರು ತಿಂಗಳ ಕಾಲ ಗರ್ಭಧಾರಣೆ ಇಲ್ಲ ಎಂದು ಬಿ - ಗ್ಯಾಪ್ ಎನ್ನುವ ಮಾತ್ರೆ ಬಗ್ಗೆ ಜಾಹೀರಾತು ಬಂದಿದೆ. ಇದು ವಿಶ್ವಾಸಾರ್ಹವೇ, ಅಡ್ಡಪರಿಣಾಮಗಳಿಲ್ಲವೇ, ಉಪಯೋಗಿಸಲು ನಿಬಂಧನೆಗಳಿಲ್ಲವೇ ಎಂಬುದನ್ನು ಸರ್ಕಾರದ ಆರೋಗ್ಯ ಮತ್ತು ಕುಟುಂಬ ಇಲಾಖೆಯು ಸ್ಪಷ್ಟನೆ ನೀಡಬೇಕೆಂದು ಪ್ರಾರ್ಥಿಸುತ್ತೇನೆ.
Last Updated 17 ನವೆಂಬರ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT