ಉದ್ಯೋಗಕ್ಕಾಗಿ ಎಚ್ಚೆತ್ತ ಯುವಜನರು
ಹಿಂದಿನ ಯುವಜನರಂತೆ ಇಂದಿನವರು ಹಣೆಬರಹವನ್ನು ಹಳಿಯುತ್ತ ಕೂರುವುದಿಲ್ಲ. ಬದಲಾಗಿ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡುತ್ತಾರೆ. ಇದಕ್ಕೆ ಮೆರುಗಿಟ್ಟಂತೆ ‘ನೋ ಜಾಬ್, ನೋ ವೋಟ್’ ಎನ್ನುವ ಘೋಷಣೆಯನ್ನೇ ಮಾನದಂಡವನ್ನಾಗಿಸಿಕೊಂಡಿದ್ದಾರೆLast Updated 19 ಡಿಸೆಂಬರ್ 2017, 19:30 IST