ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ವೀಣಾ ಭಾಸ್ಕರ್‌

ಸಂಪರ್ಕ:
ADVERTISEMENT

ಜೀವಸತ್ವಗಳು ನಮಗೆ ಏಕೆ ಬೇಕು?

ಜೀವಸತ್ವಗಳ ಕೊರತೆಯುಂಟಾದಾಗ, ಆಹಾರ ನಿಗದಿತ ಪ್ರಮಾಣದಲ್ಲಿ ಸೇವಿಸಿದರೂ ಅವು ದೇಹಕ್ಕೆ ಅಲಭ್ಯವಾಗಬಹುದು. ಅಲ್ಲದೆ ಜೀವಸತ್ವಗಳು ದೇಹದ ಆರೋಗ್ಯ ಕಾಪಾಡುವ ಹಲವಾರು ಕ್ರಿಯೆಗಳಲ್ಲಿ ಅತ್ಯವಶ್ಯಕವಾಗಿ ಬೇಕಾದ್ದರಿಂದ, ಅವುಗಳ ಕೊರತೆಯುಂಟಾದಾಗ ವಿವಿಧ ಕಾಯಿಲೆಗಳು ತಲೆದೋರುತ್ತವೆ.
Last Updated 8 ಡಿಸೆಂಬರ್ 2015, 19:59 IST
fallback

ಕೊಲೆಸ್ಟರಾಲ್ ಬಗ್ಗೆ ನಿಮಗೆಷ್ಟು ಗೊತ್ತು?

ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ ಮತ್ತು ಒತ್ತಡದ ಬದುಕಿನಿಂದ ಮಧುಮೇಹ, ಹೃದ್ರೋಗ ಮತ್ತು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಹೆಚ್ಚುತ್ತಿವೆ. ಒಂದೊಮ್ಮೆ ಐವತ್ತು – ಅರವತ್ತು ದಾಟಿದವರಲ್ಲಿ ಮಾತ್ರ ಕಾಣಿಸುತ್ತಿದ್ದ ಈ ಕಾಯಿಲೆಗಳು ಇಂದು ಯುವಜನತೆಯನ್ನೂ ಆವಾಹಿಸಿಕೊಳ್ಳುತ್ತಿರುವುದರಿಂದ, ಇದರ ಬಗ್ಗೆ ಎಲ್ಲ ವರ್ಗದವರಿಗೂ ಅರಿವು ಅಗತ್ಯ.
Last Updated 24 ಜುಲೈ 2015, 19:54 IST
fallback

ಗರ್ಭಾಶಯ ತೆಗೆಸುವುದಿದ್ದರೆ... ಯೋಚಿಸಿ

ಮೂವತ್ನಾಲ್ಕು ವರ್ಷದ ನಯನಾಳಿಗೆ ಮುದ್ದಾದ ಎರಡು ಮಕ್ಕಳು. ಹತ್ತು ವರ್ಷದ ಮಗ ಮತ್ತು ಆರು ವರ್ಷದ ಮಗಳು. ತುಮತಿಯಾದಂದಿನಿಂದ ನಿಯಮಿತವಾಗಿ ತಿಂಗಳಿಗೊಮ್ಮೆ ಕಿರಿಕಿರಿಯುಂಟುಮಾಡದೆ, ದೈನಂದಿನ ಕೆಲಸಗಳಿಗೆ ಅಡೆತಡೆ ಮಾಡದೆ ಬಂದು ಹೋಗುತ್ತಿದ್ದ ಋತುಸ್ರಾವದ ದಿನಗಳು, ಮಗಳು ಹುಟ್ಟಿದ ನಂತರ ಯಾಕಾದರೂ ಹೆಣ್ಣಾದೆನೋ ಎನಿಸುವಷ್ಟು ಕಿರಿಕಿರಿಯುಂಟು ಮಾಡಿ ಅವಳಲ್ಲಿ ಜಿಗುಪ್ಸೆ ತರಿಸುತ್ತಿದೆ.
Last Updated 19 ಜೂನ್ 2015, 19:30 IST
fallback

ಅಕ್ಕರೆಯ ಮಗುವಿಗೆ ಕಾಡುವ ಸಕ್ಕರೆ ರೋಗ

ಮಧುಮೇಹ (ಸಿಹಿ ಮೂತ್ರ ರೋಗ/ ಡಯಾಬಿಟಿಸ್‌/ಸಕ್ಕರೆ ಕಾಯಿಲೆ) ಪ್ರಾಚೀನವಾಗಿ ಕಂಡು ಹಿಡಿದ ಕೆಲವು ರೋಗಗಳಲ್ಲಿ ಒಂದು. ಒಂದೊಮ್ಮೆ ಸ್ಥೂಲದೇಹಿಗಳು, ಸಿರಿವಂತರಿಗಷ್ಟೇ ಸೀಮಿತವಾಗಿದ್ದ ಸಕ್ಕರೆ ಕಾಯಿಲೆ ಇಂದು ಕೇವಲ ಅವರಿಗಷ್ಟೇ ಸೀಮಿತವಾಗಿಲ್ಲ. ಐವತ್ತು ವರ್ಷ ಮೇಲ್ಪಟ್ಟವರಿಗಷ್ಟೇ ಈ ರೋಗ ಬರುತ್ತದೆಂಬ ಮಾತು ಸಹ ಸುಳ್ಳಾಗಿದ್ದು, ಹತ್ತು–ಹದಿನೈದರ ಆಸುಪಾಸಿನ ಮಕ್ಕಳು, ಯುವಕರು ಸದೃಢ ಶರೀರವುಳ್ಳವರು, ಬಡವರೂ ಈ ಕಾಯಿಲೆಯಿಂದ ನರಳುವುದನ್ನು ನೋಡುತ್ತಿದ್ದೇವೆ.
Last Updated 19 ಡಿಸೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT