ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ವೀಣಾ ಭಟ್ಟ‌ ಭದ್ರಾವತಿ

ಸಂಪರ್ಕ:
ADVERTISEMENT

ಅಕಾಲಿಕ ಋತುಪ್ರಾಪ್ತಿ

ಮಾಸಿಕ ಋತುಚಕ್ರ ಪ್ರಾರಂಭವಾಗುವಿಕೆ ಒಂದು ಮಹತ್ತರವಾದ ಘಟನೆ. ಮುಗ್ಧಬಾಲಿಕೆಯಲ್ಲಿ ಸ್ತ್ರೀತ್ವ ಅರಳುವ ಸಂಕೇತ. ಹೆಣ್ಣು ಸಂತಾನೋತ್ಪತ್ತಿ ಕಾರ್ಯಕ್ಕೆ ಸಜ್ಜಾಗುತ್ತಿದ್ದಾಳೆ ಎಂಬ ಮುನ್ಸೂಚನೆ. ಇಂದು ವಿಶ್ವದಾದ್ಯಂತ ಋತುಪ್ರಾಪ್ತಿಯ ವಯಸ್ಸು ಗಮನಾರ್ಹವಾಗಿ ಕಡಿಮೆಯಾಗುತ್ತಿರುವುದಂತೂ ಸತ್ಯ.
Last Updated 27 ಜನವರಿ 2017, 19:30 IST
ಅಕಾಲಿಕ ಋತುಪ್ರಾಪ್ತಿ

ಹದಿಹರೆಯದವರನ್ನು ಕಾಡುವ ರಕ್ತಸ್ರಾವ

ದೇಹದಲ್ಲಿ ಹಿಮೋಗ್ಲೋಬಿನ್‌ ಅಂಶ ಕಡಿಮೆಯಾದಾಗ ನಿಃಶಕ್ತಿ ಉಂಟಾಗುವುದು ಸಾಮಾನ್ಯ. ಋತುಚಕ್ರದ ಸಮಯದಲ್ಲಿ ಉಂಟಾಗುವ ಅತಿಯಾದ ರಕ್ತಸ್ರಾವವೂ ಕೂಡ ಒಂದು ರೂಪದಲ್ಲಿ ದೇಹ ನಿತ್ರಾಣಗೊಳ್ಳಲು ಕಾರಣ.
Last Updated 30 ಡಿಸೆಂಬರ್ 2016, 19:30 IST
ಹದಿಹರೆಯದವರನ್ನು ಕಾಡುವ ರಕ್ತಸ್ರಾವ

ಏಡ್ಸ್‌ರಹಿತ ವಿಶ್ವಕ್ಕಾಗಿ ‘ಕೈಗಳನ್ನು ಮೇಲೆತ್ತಿ’

ಹಿಂದುಳಿದ ದೇಶಗಳಲ್ಲಿ ಸೋಂಕು ಪತ್ತೆಯಾಗುವುದೂ ಕಡಿಮೆ, ಪತ್ತೆಯಾದವರು ಚಿಕಿತ್ಸೆಯ ಪರಿಮಿತಿಗೂ ಒಳಪಡುವುದಿಲ್ಲ. ಮಹಿಳೆಯರಲ್ಲಂತೂ ಎಚ್.ಐ.ವಿ. ಸೊಂಕು ಇರುವುವರಲ್ಲಿ ಗರ್ಭ ಕೊರಳಿನ ಕ್ಯಾನ್ಸರ್‌ಗೆ ಒಳಗಾಗುವ ಸಂಭವ ನಾಲ್ಕರಿಂದ ಐದು ಪಟ್ಟು ಹೆಚ್ಚು. ಜೊತೆಗೆ ಕ್ಷಯರೋಗ, ಹೆಪಟೈಟಿಸ್ ಸಿ, ಕಾಯಿಲೆಗೆ ತುತ್ತಾಗುವ ಸಂಭವವೂ ಹೆಚ್ಚು.
Last Updated 2 ಡಿಸೆಂಬರ್ 2016, 19:30 IST
ಏಡ್ಸ್‌ರಹಿತ ವಿಶ್ವಕ್ಕಾಗಿ ‘ಕೈಗಳನ್ನು ಮೇಲೆತ್ತಿ’

ಮಹಾಮಾರಿ ಮಧುಮೇಹ

ವೈದ್ಯಕೀಯ ವಿಜ್ಞಾನದಲ್ಲಿ ಹಲವು ಆವಿಷ್ಕಾರಗಳಾಗಿ ಹಲವು ಸಾಂಕ್ರಾಮಿಕ ರೋಗಗಳನ್ನು ಜಯಿಸುತ್ತಿದ್ದೇವೆಂದು ಹೇಳಿಕೊಳ್ಳುತ್ತಿದ್ದೇವೆ. ಆದರೂ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್ ಮುಂತಾದವುಗಳು ಇನ್ನೂ ಮಾನವ ಸ್ವಾಸ್ಥ್ಯಕ್ಕೆ ಬಹು ದೊಡ್ಡ ಸವಾಲಾಗಿ ನಿಂತಿವೆ.
Last Updated 13 ನವೆಂಬರ್ 2015, 19:38 IST
fallback

ಕೆಲಸಕ್ಕೆ ಹೋದ್ರೂ ಎದೆಹಾಲುಣಿಸಮ್ಮ...

ಆಗಸ್ಟ್‌1ರಿಂದ 7ರವರೆಗೆ ವಿಶ್ವದಾದ್ಯಂತ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ. ವೃತ್ತಿ ಮತ್ತು ತಾಯ್ತನ ಎರಡೂ ದೋಣಿಗಳಲ್ಲಿ ಈಜಬೇಕಿರುವ ಮಹಿಳೆಗೆ ಮಾರ್ಗದರ್ಶಿಯಾಗಿದೆ ಈ ಲೇಖನ...
Last Updated 31 ಜುಲೈ 2015, 19:45 IST
fallback

ಸಕಾರಾತ್ಮಕ ಚಿಂತನೆ ಇರಲಿ

ಗಾಳಿಯಿಂದಲೇ ಶೇಕಡ 54ರಷ್ಟು ಶಕ್ತಿ ನಮಗೆ ದೊರಕುತ್ತದೆ. ದೀರ್ಘ ಉಸಿರಾಟದ ಅಭ್ಯಾಸ ಮಾಡಿ. ಪ್ರಾಣಾಯಾಮದಿಂದ ನಮ್ಮ ದೇಹಕ್ಕೆ ಹೆಚ್ಚಿನ ಶಕ್ತಿ ದೊರೆಯುತ್ತದೆ.
Last Updated 28 ಏಪ್ರಿಲ್ 2015, 19:30 IST
fallback

ಅವಳ ಹೃದಯ ಬಲ್ಲಿರೇನು?

ಮಹಿಳೆಯರಲ್ಲಿ ಹೃದಯಾಘಾತದ ಸಂಭವ ಋತುಬಂಧದ ನಂತರ ಹೆಚ್ಚುತ್ತದೆ. ಕಳೆದೆರಡು ದಶಕಗಳ ಸಂಶೋಧನೆಗಳ ಪ್ರಕಾರ 35ರಿಂದ 50 ವರ್ಷಗಳ ವಯೋಮಾನದ ಮಹಿಳೆಯರಲ್ಲಿ ಹೃದಯಾಘಾತವು ಹೆಚ್ಚುತ್ತಿದೆ. ನಗರೀಕರಣ, ಐಷಾರಾಮಿ ಜೀವನ ಶೈಲಿ, ಬೊಜ್ಜುತನ, ಮಧುಮೇಹ, ಏರು ರಕ್ತದೊತ್ತಡ, ಮಾನಸಿಕ ಒತ್ತಡ, ಧೂಮಪಾನ ಮುಂತಾದವು ಇದಕ್ಕೆ ಕಾರಣವಾಗಿವೆ.
Last Updated 7 ನವೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT