ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿ.ಎಂ.ಹೆಗಡೆ

ಸಂಪರ್ಕ:
ADVERTISEMENT

ನಿದ್ರೆಯ ಬಗ್ಗೆ ಎಚ್ಚರವಾಗಿರಿ!

ಸಂಶೋಧನೆಗಳ ಪ್ರಕಾರ ಆರೋಗ್ಯಪೂರ್ಣ ವ್ಯಕ್ತಿಗೆ ದಿನಕ್ಕೆ ಸರಾಸರಿ ಆರರಿಂದ ಎಂಟು ಗಂಟೆಗಳಷ್ಟು ನಿದ್ರೆಯ ಅಗತ್ಯವಿದೆ. ಮಕ್ಕಳು ಹೆಚ್ಚು ನಿದ್ರೆ ಮಾಡಿದಷ್ಟೂ ಒಳ್ಳೆಯದು...
Last Updated 27 ಡಿಸೆಂಬರ್ 2021, 19:30 IST
ನಿದ್ರೆಯ ಬಗ್ಗೆ ಎಚ್ಚರವಾಗಿರಿ!

ಕ್ಷೇಮ ಕುಶಲ: ಆರೋಗ್ಯದ ಕಾಳಜಿ– ಅತಿಯಾದರೆ ಅಪಾಯ!

ಯಾವುದಾದರೂ ಅಷ್ಟೆ. ಅತಿಯಾದರೆ ಅಪಾಯ. ಇತಿಮಿತಿಯಲ್ಲಿರುವುದೇ ಸುಖ ಜೀವನದ ಉಪಾಯ.
Last Updated 2 ನವೆಂಬರ್ 2021, 4:46 IST
ಕ್ಷೇಮ ಕುಶಲ: ಆರೋಗ್ಯದ ಕಾಳಜಿ– ಅತಿಯಾದರೆ ಅಪಾಯ!

ಬೇಡ ಭಯದ ಭಯ

ಭಯವು ದೈಹಿಕವಾಗಿಯೂ ಮಾನಸಿಕವಾಗಿಯೂ ಭಾವನಾತ್ಮಕವಾಗಿಯೂ ಇರಬಹುದು. ಕೆಲವೊಮ್ಮೆ ಭಯವು ನಿಜವಾಗಿದ್ದರೂ ಬಹಳ ಸಲ ಭಯ ಎನ್ನುವುದು ಕೇವಲ ನಮ್ಮ ಅತಿರಂಜಿತ ಕಲ್ಪನೆಯಾಗಿರುತ್ತದೆ.
Last Updated 16 ಆಗಸ್ಟ್ 2021, 19:30 IST
ಬೇಡ ಭಯದ ಭಯ

ಕ್ಷೇಮ ಕುಶಲ | ಅತಿಯಾದರೆ ಅಮೃತವೂ ವಿಷ!

ಅತಿಯಾದ ಕಾಳಜಿ, ಅತಿಯಾದ ಪಥ್ಯ, ಅತಿಯಾದ ಕಷಾಯ ಸೇವನೆ, ಅತಿಯಾದ ಉಪವಾಸಗಳಿಂದ ಅನಾಹುತವಾಗುವ ಸಂಭವಗಳೇ ಜಾಸ್ತಿ.
Last Updated 12 ಜುಲೈ 2021, 19:35 IST
ಕ್ಷೇಮ ಕುಶಲ | ಅತಿಯಾದರೆ ಅಮೃತವೂ ವಿಷ!

ಮುಖಗವಸು, ಮೌಢ್ಯ ಮತ್ತು ದಂಡ!

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮುಖಗವಸನ್ನು ಯಾರು ಹಾಕಿಕೊಳ್ಳಬೇಕು, ಯಾವಾಗ ಮತ್ತು ಏಕೆ ಧರಿಸಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಹಾಗೆಯೇ ಕೋವಿಡ್‌–19 ಕುರಿತು ಭಯವನ್ನು ಬಿಟ್ಟು ಮಾಹಿತಿಯನ್ನು ಅರಿತುಕೊಂಡರೆ ಒಳ್ಳೆಯದು.
Last Updated 8 ಜುಲೈ 2020, 12:31 IST
ಮುಖಗವಸು, ಮೌಢ್ಯ ಮತ್ತು ದಂಡ!

ಮಕ್ಕಳಿಗೆ ಬೇಡದ ಲಂಚ

ಮಕ್ಕಳು ಆಟ–ಪಾಠಗಳಲ್ಲಿ ಸಾಧನೆಯನ್ನು ಮಾಡಲು ಪೋಷಕರು ಅವರಿಗೆ ಆಮಿಷಗಳನ್ನು ಒಡ್ಡುತ್ತಾರೆ. ಆದರೆ ಇದು ಮಕ್ಕಳ ವ್ಯಕ್ತಿತ್ವಕ್ಕೇ ಮಾರಕವಾಗಬಹುದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು...
Last Updated 4 ಡಿಸೆಂಬರ್ 2018, 19:45 IST
ಮಕ್ಕಳಿಗೆ ಬೇಡದ ಲಂಚ

ನಾನಿರೋದೇ ಹೀಗೆ!

ಹೀಗೆ ಮಾತನಾಡುವವರಲ್ಲಿ ಒಂದಿಷ್ಟು ಮಾನಸಿಕ ಸಮಸ್ಯೆಗಳಿರುತ್ತವೆ. ಹಾಗಂತ ಅವು ತೀವ್ರಸ್ವರೂಪದ ಸಮಸ್ಯೆಗಳಲ್ಲ. ಆದರೂ ಇಂತಹ ಗುಣಲಕ್ಷಣಗಳು ವ್ಯಕ್ತವಾಗುತ್ತಿರುವಂತೆಯೇ ಪರಿಹಾರವನ್ನು ಮಾಡಿಕೊಳ್ಳುವುದು ಒಳ್ಳೆಯದು.
Last Updated 9 ನವೆಂಬರ್ 2018, 19:45 IST
ನಾನಿರೋದೇ ಹೀಗೆ!
ADVERTISEMENT
ADVERTISEMENT
ADVERTISEMENT
ADVERTISEMENT