ಪಾಕಿಸ್ತಾನ: ಸುದ್ದಿ ಮಾಧ್ಯಮಗಳ ಮಧ್ಯೆ ಸಂಘರ್ಷ
ಪಾಕಿಸ್ತಾನದಲ್ಲಿ ‘ಜಿಯೋ ನ್ಯೂಸ್’ ಚಾನೆಲ್ನ ಜನಪ್ರಿಯತೆ ಕುಂದಿದೆ. ಕೆಲ ಕೇಬಲ್ ನಿರ್ವಾಹಕರು ‘ಜಿಯೋ ನ್ಯೂಸ್’ ಅನ್ನು ಮೂಲೆಗುಂಪು ಮಾಡಿದ್ದರೆ, ಇನ್ನು ಕೆಲವರು ಪ್ರಸಾರವನ್ನೇ ಸ್ಥಗಿತಗೊಳಿಸಿದ್ದಾರೆ. ಜಾಹೀರಾತುದಾರರು ಜಿಯೋಗೆ ಬೆನ್ನು ಮಾಡಿದ್ದಾರೆ. ಮಾಲೀಕ ರೆಹಮಾನ್ ದುಬೈನಲ್ಲಿ ವಾಸವಾಗಿದ್ದಾರೆ. ಪಾಕಿಸ್ತಾನದಲ್ಲಿದ್ದು ಚಾನೆಲ್ನ ಜವಾಬ್ದಾರಿ ಹೊತ್ತಿದ್ದ ಅವರ ಮಗ ಇಬ್ರಾಹಿಂ ಕೂಡ ಈಗ ಅಲ್ಲಿಗೇ ಪಲಾಯನ ಮಾಡಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಗೆ ಹತ್ತು ಹಲವು ಕಾರಣಗಳಿವೆ.Last Updated 31 ಮೇ 2014, 19:30 IST