ವಾಲ್ಮೀಕಿಯ ಜಾತಿ: ತೀರ್ಪಿನಲ್ಲಿ ಇಲ್ಲ
ನಾರಾಯಣಾಚಾರ್ಯ ತರಹದ ವಿದ್ವಾಂಸರ ಬುದ್ಧಿವಂತಿಕೆ ಕೇವಲ ಒಂದು ವರ್ಗಕ್ಕೆ ಸೇರಿದುದು. ತಳವರ್ಗದವರಲ್ಲಿ ಪ್ರತಿಭೆ ಇರಬಾರದು ಎಂಬ ಮನೋಭಾವದಿಂದ ಹೊರಬರಲಿ. ಪ್ರತಿಭೆ ಯಾವುದೇ ಜಾತಿಗೆ ಸೀಮಿತವಲ್ಲ ಎಂಬುದು ನೆನಪಿರಲಿ.Last Updated 16 ಏಪ್ರಿಲ್ 2014, 19:30 IST