ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ದೀಪಾ ಗಿರೀಶ್

ಸಂಪರ್ಕ:
ADVERTISEMENT

ಹಿತಕಾಯುವ ಸಿದ್ಧಸೂತ್ರದ ಸಿಕ್ಕು

ಮಕ್ಕಳನ್ನು ಬಾಗಿಲಿನಿಂದ ಆಚೆ ಬಿಡಲು ಅಂಜುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರಾದರೂ ಮಗಳನ್ನು ಕೆನ್ನೆಮುಟ್ಟಿ ಮುದ್ದಾಡಿ ಮಾತನಾಡಿಸುವಾಗ, ಒಳಗೊಂದು ಅನುಮಾನ ಜಾಗೃತವಾಗುತ್ತದೆ.
Last Updated 7 ಮಾರ್ಚ್ 2019, 6:57 IST
ಹಿತಕಾಯುವ ಸಿದ್ಧಸೂತ್ರದ ಸಿಕ್ಕು

ವಿಶೇಷ ಮಕ್ಕಳ ರಕ್ಷಣೆ ಎಲ್ಲರ ಹೊಣೆ!

ಅಂದು ಆ ತಾಯಿಯ ಗಂಟಲಲ್ಲಿ ದುಃಖ ಮಡುಗಟ್ಟಿತ್ತು. ಕಣ್ಣೀರು ಕಣ್ಣಿನಿಂದ ಜಾರಿ ಕೆನ್ನೆಗೆ ಇಳಿಯದಂತೆ ಅವುಡುಗಚ್ಚಿ ಹಿಡಿದಿದ್ದಳು. ಅದೇ ತಾನೇ ತನ್ನ ಎಂಟು ವರ್ಷದ ಮಗುವನ್ನು ಸ್ಲೋ ಲರ್ನರ್ ಎಂದು ಶಾಲೆಯೊಂದರಲ್ಲಿ ದಾಖಲಾತಿ ನಿರಾಕರಿಸಿದ್ದರು. ಏನು ಮಾಡಬೇಕು, ಎಲ್ಲಿ ಹೋಗಬೇಕು ಎಲ್ಲಾ ಗೊಂದಲದ ಗೂಡಾದ ಅವಳಿಗೆ ಅದೇ ಶಾಲೆಯ ಶಿಕ್ಷಕರೊಬ್ಬರು ಸಲಹೆ ಮಾಡಿ ಸಿಂಚನಾ ಫ಼ೌಂಡೇಷನ್’ನ ದಾರಿ ಹೇಳಿದ್ದರು. ತುಂಬಾ ಕಲಿತವಳಲ್ಲದ ಆಕೆ ಅವರಿವರನ್ನು ಕೇಳಿ ಬಂದಿದ್ದಳು.
Last Updated 24 ಸೆಪ್ಟೆಂಬರ್ 2018, 19:30 IST
ವಿಶೇಷ ಮಕ್ಕಳ ರಕ್ಷಣೆ ಎಲ್ಲರ ಹೊಣೆ!

ತಾಯಿಯ ಮನದ ಮಾತು...

ತಾಯಿ ಹಾಗೂ ಮಗಳ ನಡುವಿನ ಬಾಂಧವ್ಯ ತುಂಬಾ ಸುಂದರವಾದುದು. ಮಗಳ ಅಂತಃಕರಣದ ಮಾತನ್ನು ತಾಯಿಯೊಬ್ಬಳಿಂದ ಮಾತ್ರ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ. ತಾಯಿಯ ಮನದ ಭಾವನೆಗಳು ಮಗಳಿಗಷ್ಟೇ ಅರ್ಥವಾಗುವುದು. ತಾಯಿ–ಮಗಳ ನಡುವಿನ ಸಂಭಾಷಣೆಯಲ್ಲಿ ಕಾಳಜಿ, ಮಮತೆ, ಅಕ್ಕರೆ ತಾಯಿಯ ಮಾತಿನಲ್ಲಿ ವ್ಯಕ್ತವಾದರೆ, ತಾನು ಈ ಕಾಲದವಳು ಧೈರ್ಯವೇ ನನ್ನ ಬದುಕು ಎಂಬುದನ್ನು ಮಗಳು ವ್ಯಕ್ತಪಡಿಸುತ್ತಾಳೆ. ಇವರಿಬ್ಬರ ನಡುವಿನ ಮಾತಿನ ಭಾವಲಹರಿ ಇಲ್ಲಿದೆ.
Last Updated 31 ಆಗಸ್ಟ್ 2018, 19:30 IST
ತಾಯಿಯ ಮನದ ಮಾತು...

ಶಿಕ್ಷಣ ಕೊಟ್ಟ ಹೆಣ್ಣಿನ ಬದುಕು...

ಮೆಟ್ರೊ ರೈಲಿನ ಮೊದಲ ಬೋಗಿಯ ರಶ್ಶಿನ ಒಳಗೆ ಅದು ಹೇಗೋ ದಾರಿ ಹೊಂಚಿಕೊಂಡ ದೇಹ ‘ಸ್ವಲ್ಪ ದಾರಿಬಿಡಿ, ಪ್ಲೀಸ್’ ಎನ್ನುತ್ತಾ ಬೋಗಿಯ ಮಧ್ಯಕ್ಕೆ ಜರುಗುತ್ತದೆ. ರೈಲು ಸುರಂಗವನ್ನು ಹೊಕ್ಕುವ ಸಮಯಕ್ಕೆ ಲೈಟುಗಳು ಹೊತ್ತಿಕೊಳ್ಳುತ್ತವೆ... ಮಂದಬೆಳಕಿನ ಎದುರಿನ ಗಾಜಿನಲ್ಲಿ ನನ್ನದೇ ಪ್ರತಿಬಿಂಬ.
Last Updated 20 ಜುಲೈ 2018, 19:30 IST
ಶಿಕ್ಷಣ ಕೊಟ್ಟ ಹೆಣ್ಣಿನ ಬದುಕು...

ಜಡೆಗಳನ್ನು ಹುಡುಕುತ್ತಿದ್ದಳು ನನ್ನಮ್ಮ

ನಮ್ಮಪ್ಪನಿಗೆ ನಾವು ಮೂವರೂ ಹೆಣ್ಣು ಮಕ್ಕಳೇ ಆದೆವೆಂದು ಕೊನೆಯವಳಾದ ನನ್ನನ್ನು ಗಂಡು ಮಗನಂತೆಯೇ ಬೆಳೆಸಿದರು. ವಾರಕ್ಕೊಮ್ಮೆ ಅಪ್ಪನೊಂದಿಗೆ ಹೋಗಿ ಬಾರ್ಬರ್ ಶಾಪಲ್ಲಿ ಕೂತ ಕೆಲ ನಿಮಿಷದಲ್ಲೇ, ಮೈಮೇಲೆ ಹೊದ್ದಿಸಿದ ಸಿಲ್ಕ್‌ಸಿಲ್ಕಿನಂಥ ಬೂದು ಬಣ್ಣದ ಬಟ್ಟೆಯ ಮೇಲೆ ನನ್ನ ಎರಡಿಂಚು ಉದ್ದದ ಲಕ್ಷಾಂತರ ಕೂದಲು ಸ್ಟಾಂಡಿಂಗ್ ಲೈನ್, ಸ್ಲೀಪಿಂಗ್ ಲೈನ್‍ಗಳಾಗಿ ಬಿದ್ದಿರುತ್ತಿದ್ದವು.
Last Updated 19 ಫೆಬ್ರುವರಿ 2018, 19:30 IST
ಜಡೆಗಳನ್ನು ಹುಡುಕುತ್ತಿದ್ದಳು ನನ್ನಮ್ಮ

ಪತ್ನಿಯ ಮೇಲಿನ ಕಾಳಜಿಗೆ ಮುಟ್ಟಾದ ಗಂಡು!

ಮಹಿಳೆಯರು ಋತುಸ್ರಾವದ ಸಂದರ್ಭದಲ್ಲಿ ಧರಿಸುವ ‘ಸ್ಯಾನಿಟರಿ ಪ್ಯಾಡ್’ ಧರಿಸಿದ ಏಕೈಕ ಪುರುಷ ಎಂಬ ‘ಕುಖ್ಯಾತಿ’ ತಮಿಳುನಾಡಿನ ಅರುಣಾಚಲಂ ಮುರುಗನಾಥನ್ ಅವರದು. ಹೆಣ್ಣುಮಕ್ಕಳ ಮುಟ್ಟಿನ ದಿನಗಳಿಗೆ ಕಡಿಮೆ ವೆಚ್ಚದ ಪ್ಯಾಡ್‌ಗಳನ್ನು ರೂಪಿಸುವ ದಾರಿಯಲ್ಲಿ ‘ಸೈಕೊ’ ಎಂದು ಕರೆಸಿಕೊಂಡ ಅವರು, 2014ರ ‘ಟೈಮ್‌’ ಮ್ಯಾಗಜಿನ್‌ನ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಗೆ ಸೇರ್ಪಡೆಯಾದುದು ವಿಶೇಷ.
Last Updated 25 ಏಪ್ರಿಲ್ 2015, 19:30 IST
fallback

ಅಂತರಂಗದ ಎಚ್ಚರ

ನನ್ನ ಅಂಬೇಡ್ಕರ್
Last Updated 11 ಏಪ್ರಿಲ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT