ಮೊಬೈಲ್ ಪಾವತಿಗೆ ಮುನ್ನುಡಿ ‘ಪೇಟಿಎಂ’
ಮೊಬೈಲ್ ಮತ್ತು ಇಂಟರ್ನೆಟ್ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗುತ್ತಿರುವ ಇಂದಿನ ದಿನಗಳಲ್ಲಿ ದೈನಂದಿನ ವ್ಯವಹಾರಗಳನ್ನು ಮೊಬೈಲ್ನಿಂದಲೇ ನಿರ್ವಹಿಸುವಂತೆ ಮಾಡುವ ಎಷ್ಟು ಸೌಲಭ್ಯ ಒದಗಿಸಿದರೂ ಅದು ಕಡಿಮೆಯೇ. ಅದರಲ್ಲಿಯೂ ನಗದು ರಹಿತ, ಚಿಲ್ಲರೆ ಪರದಾಟ ತಪ್ಪಿಸುವ ವ್ಯವಸ್ಥೆ ಇದ್ದರೆ ಗ್ರಾಹಕರಿಗೆ ಮತ್ತೂ ಅನುಕೂಲ.Last Updated 1 ಮಾರ್ಚ್ 2016, 19:58 IST