ಬಿದಿರು: ವಿನ್ಯಾಸ ಸೌಂದರ್ಯದ ಚಿಗುರು
ಬಿದಿರಿನ ಗಿಡ ಅದೃಷ್ಟ ತರುತ್ತದೆ ಎಂದು ನಂಬಿದವರಿದ್ದಾರೆ. ಈಗ ಅದು ಒಳಾಂಗಣ ವಿನ್ಯಾಸದ ಸೌಂದರ್ಯವನ್ನು ದುಪ್ಪಟ್ಟು ಮಾಡುವ ಪರಿಕರ ಎಂದೂ ಪರಿಗಣಿತವಾಗಿದೆ. ಹಾಲ್, ಊಟದ ಮನೆ, ಅಡುಗೆ ಮನೆ, ಬೆಡ್ರೂಮ್ ಅಷ್ಟೇ ಅಲ್ಲದೆ ಬಚ್ಚಲುಮನೆಯನ್ನೂ ಅಲಂಕರಿಸಲು ಈ ದಿನಮಾನದಲ್ಲಿ ಬಿದಿರು ಬಳಕೆಯಾಗುತ್ತಿದೆ.Last Updated 2 ಜುಲೈ 2015, 19:30 IST