ಹರಿವಿನ ದಾರಿಯಲ್ಲಿ ಅರಿವು ಹುಡುಕುತ್ತಾ...
ಕರ್ನಾಟಕ ಮತ್ತು ತಮಿಳುನಾಡಿನ ಜೀವದಾಯಿನಿಯಾದ ಕಾವೇರಿ ನದಿಯ ಹರಿವಿನುದ್ದಕ್ಕೂ ಪ್ರಯಾಣ ಬೆಳೆಸುವ ಸಾಹಸಿಗರು – ಕುತೂಹಲಿಗಳಿಗೆ ಕೊರತೆಯಿಲ್ಲ. ಸೈಕಲ್ ಮೂಲಕ ಇಂಥದೊಂದು ಸಾಹಸವನ್ನು ನಡೆಸಿರುವ ಬೆಂಗಳೂರಿನ ‘ಸೈಕಲ್ ಚಳವಳಿಗಾರ’ ಎಚ್.ಆರ್. ಮುರಳಿ ಅವರ ಅನುಭವ ಕಥನ ಇಲ್ಲಿದೆ.Last Updated 10 ಅಕ್ಟೋಬರ್ 2015, 19:30 IST