ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್.ಎಸ್.ಚಂದ್ರಮೌಳಿ

ಸಂಪರ್ಕ:
ADVERTISEMENT

ಪಾರಾದ ಆರೋಪಿ, ಸಿಕ್ಕಿಬಿದ್ದ ಪೊಲೀಸ್‌ !

‘ನ್ಯಾಯವಾದಿ’ಗಳು ಎಂದರೆ ನಮ್ಮ ಕಕ್ಷಿದಾರರಿಗೆ ಬೇಕಾಗಿರುವ ‘ನ್ಯಾಯ’ ಒದಗಿಸಿಕೊಡುವವರು ಅಷ್ಟೇ. ಕಕ್ಷಿದಾರರು ಅಪರಾಧ ಮಾಡಿರುವ ಬಗ್ಗೆ ವಕೀಲರಲ್ಲಿ ಹೇಳಿಕೊಂಡಾಗ ಅವರನ್ನು ಹೇಗೆ ಬಚಾವು ಮಾಡಬೇಕು ಎನ್ನುವುದಷ್ಟೇ ನಮ್ಮ ತಲೆಯಲ್ಲಿ ಉಳಿಯುತ್ತದೆಯೇ ವಿನಾ ಉಳಿದವು ನಗಣ್ಯ.
Last Updated 11 ನವೆಂಬರ್ 2017, 19:30 IST
ಪಾರಾದ ಆರೋಪಿ, ಸಿಕ್ಕಿಬಿದ್ದ ಪೊಲೀಸ್‌ !

ಎದುರಿಗೆ ಸುಂದರಿ ಸಿಕ್ಕರೆ ಇರಲಿ ಎಚ್ಚರ...!

ಸಂದೀಪ, ಯುವತಿಯ ಕಣ್ಣೀರಿಗೆ ಕರಗಿಹೋದ. ಸುಂದರ ಯುವತಿ ಬೇರೆ ಆಕೆ. ತಾನಾಗಿಯೇ ಬಂದು ಡ್ರಾಪ್‌ ಕೇಳಿದಾಗ, ಆಗುವುದಿಲ್ಲ ಎಂದು ಹೇಳುವುದುಂಟೇ? ಸಂದೀಪ, ಹಿಂದೆಮುಂದೆ ಯೋಚಿಸದೇ ಕಾರಿನ ಮುಂದಿನ ಬಾಗಿಲನ್ನು ಯುವತಿಗಾಗಿ ತೆರೆದ. ಕಣ್ಣೀರು ಒರೆಸಿಕೊಂಡ ಯುವತಿ ಥಟ್ಟನೆ ಕಾರು ಏರಿ ಸಂದೀಪನ ಬದಿಯ ಸೀಟಿನಲ್ಲಿ ಕುಳಿತಳು.
Last Updated 7 ಅಕ್ಟೋಬರ್ 2017, 19:30 IST
ಎದುರಿಗೆ ಸುಂದರಿ ಸಿಕ್ಕರೆ ಇರಲಿ ಎಚ್ಚರ...!

ಹುಟ್ಟುಹಬ್ಬದ ತಯಾರಿಯಲ್ಲಿದ್ದವರಿಗೆ ಸಿಕ್ಕಿದ್ದು ಶವ...!

ಅಂದು ರಾಮಕೃಷ್ಣ ಅವರ ಮಗಳ ಹುಟ್ಟುಹಬ್ಬವಾಗಿತ್ತು. ರಾಮಕೃಷ್ಣ ಅವರ ಹೆಂಡತಿ ಗೀತಾ, ರಾಮಕೃಷ್ಣ ಅವರ ಶವವನ್ನು ಒಯ್ದಿದ್ದ ಆಸ್ಪತ್ರೆಯಲ್ಲಿಯೇ ವೈದ್ಯೆ ಆಗಿದ್ದರು. ಅಂದು ಮಗಳ ಹುಟ್ಟುಹಬ್ಬ ಇದ್ದುದರಿಂದ ರಾತ್ರಿಪಾಳಿಯ ಕೆಲಸದಿಂದ ವಿನಾಯಿತಿ ಪಡೆದು ಮನೆಗೆ ಹೋಗಿದ್ದರು. ಆ ಸಮಯಕ್ಕೆ ಸರಿಯಾಗಿ ರಾಮಕೃಷ್ಣ ಅವರ ಶವ ಆಸ್ಪತ್ರೆ ತಲುಪಿತ್ತು!
Last Updated 2 ಸೆಪ್ಟೆಂಬರ್ 2017, 19:30 IST
ಹುಟ್ಟುಹಬ್ಬದ ತಯಾರಿಯಲ್ಲಿದ್ದವರಿಗೆ ಸಿಕ್ಕಿದ್ದು ಶವ...!

ಅವರ ಬದಲು ಇವರಿದ್ದಾಗ ಕಾದಿತ್ತು ಗ್ರಹಚಾರ...!

‘ನಾನೊಂದು ವಿಷಯವನ್ನು ಹೇಳುತ್ತೇನೆ. ಅದು ಬಹಳ ರಹಸ್ಯವಾದದ್ದು. ಈ ವಿಷಯವು ಬೇರೆ ಯಾರಿಗೂ ತಿಳಿಯಬಾರದು. ಒಂದು ವೇಳೆ ನಾನೇ ಕರೆ ಮಾಡಿದ್ದು ಎಂದು ಇಲ್ಲಿ ಯಾರಿಗಾದರೂ ಗೊತ್ತಾದರೆ ನನ್ನ ಕೆಲಸಕ್ಕೆ ಕುತ್ತು ಬರುತ್ತದೆ’ ಎಂದ.
Last Updated 26 ಆಗಸ್ಟ್ 2017, 19:30 IST
ಅವರ ಬದಲು ಇವರಿದ್ದಾಗ ಕಾದಿತ್ತು ಗ್ರಹಚಾರ...!

ಪ್ರೇಮ ಪತ್ರದಲ್ಲಡಗಿತ್ತು ಬದುಕಿನ ತಿರುವು!

ಅಂದಿನ ದಿನಗಳಲ್ಲಿ ಆ ಆಸ್ತಿಯ ಮೌಲ್ಯ ಸುಮಾರು 50 ಲಕ್ಷ ರೂಪಾಯಿ ಆಗಿತ್ತು. ಈ ಉಯಿಲು ಬೇರೆಯವರಿಗೆ ಕಂಡರೆ ಕಷ್ಟ ಎಂಬ ಕಾರಣಕ್ಕೆ ಪ್ರೇಮ ಪತ್ರದ ರಾಶಿಯಲ್ಲಿ ಅಡಗಿಸಿ ಇಟ್ಟಿದ್ದರು. ಅದನ್ನು ರತ್ನಮ್ಮ ಒಂದಿಲ್ಲೊಂದು ದಿನ ತೆಗೆದು ನೋಡುತ್ತಾಳೆ ಎನ್ನುವ ಭರವಸೆ ಅವರಲ್ಲಿತ್ತು!
Last Updated 29 ಜುಲೈ 2017, 19:30 IST
ಪ್ರೇಮ ಪತ್ರದಲ್ಲಡಗಿತ್ತು ಬದುಕಿನ ತಿರುವು!

ಮಕ್ಕಳ ಮೋಹಕ್ಕೆ ಸಿಲುಕೀರಿ ಜೋಕೆ...

ಒಂದು ಹೆಣ್ಣು, ಒಂದು ಗಂಡು ಮಗುವಿನ ತಂದೆಯಾದ ಪಾಟೀಲರಿಗೆ ಎಲ್ಲ ಪೋಷಕರಂತೆ ಮಕ್ಕಳ ಉಜ್ವಲ ಭವಿಷ್ಯದ ಚಿಂತೆ. ಮಕ್ಕಳನ್ನು ಡಾಕ್ಟರ್‌, ಎಂಜಿನಿಯರ್‌ ಮಾಡಬೇಕೆಂದು ಕೊಂಡರು. ಭರ್ಜರಿಯಾಗಿ ಅವರ ಮದುವೆ ಮಾಡುವ ಕನಸು ಕಂಡರು...
Last Updated 3 ಜೂನ್ 2017, 19:30 IST
ಮಕ್ಕಳ ಮೋಹಕ್ಕೆ ಸಿಲುಕೀರಿ ಜೋಕೆ...

ಪೊಲೀಸ್‌, ವಕೀಲ, ವೈದ್ಯರ ಮೋಸದಾಟ...!

ವಾಹನ ಅಪಘಾತ ಎಂದಾಗ ಅರೆಕ್ಷಣ ಎಲ್ಲರೂ ಬೆಚ್ಚಿಬೀಳುವುದು ಸಹಜ. ಆದರೆ ಈ ಗುಂಪಿನ ಸದಸ್ಯರಿಗೆ ಮಾತ್ರ ಎಲ್ಲಿಯಾದರೂ ಅಪಘಾತ ಸಂಭವಿಸಿತೆಂದರೆ ಇನ್ನಿಲ್ಲದ ಸಂತೋಷ.
Last Updated 22 ಏಪ್ರಿಲ್ 2017, 19:30 IST
ಪೊಲೀಸ್‌, ವಕೀಲ, ವೈದ್ಯರ ಮೋಸದಾಟ...!
ADVERTISEMENT
ADVERTISEMENT
ADVERTISEMENT
ADVERTISEMENT