ಶಂಕರನಾರಾಯಣರಾವ್: ನೂರರ ನೆನಪು
ಪ್ರೊ. ಎಚ್.ಎಂ. ಶಂಕರನಾರಾಯಣ ರಾವ್ ಕನ್ನಡದ ಪ್ರಸಿದ್ಧ ಪ್ರಕಟಣಾ ಸಂಸ್ಥೆಗಳಲ್ಲೊಂದಾದ ‘ಶಾರದಾ ಮಂದಿರ’ದ ರೂವಾರಿ. ಲೇಖಕರೂ ಆಗಿದ್ದ ಅವರ ಜನ್ಮ ಶತಮಾನೋತ್ಸವದ ಆಚರಣೆ ನ.9ರಂದು ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ನಡೆಯುತ್ತಿದೆ.Last Updated 26 ಅಕ್ಟೋಬರ್ 2013, 19:30 IST