ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಪಿ.ಗಣೇಶ್‌

ಸಂಪರ್ಕ:
ADVERTISEMENT

ಕ್ರೀಡಾಡಳಿತಕ್ಕೆ ಬೇಕಿದೆ ಹೊಸ ಆಯಾಮ

ರಾಷ್ಟ್ರೀಯ ಕ್ರೀಡಾ ದಿನ
Last Updated 28 ಆಗಸ್ಟ್ 2016, 19:30 IST
ಕ್ರೀಡಾಡಳಿತಕ್ಕೆ ಬೇಕಿದೆ  ಹೊಸ ಆಯಾಮ

ಮ್ಯೂನಿಕ್ ಒಲಿಂಪಿಕ್ಸ್‌ ಸುಂದರ ನೆನಪುಗಳು...

ಕ್ರಿಕೆಟ್‌ ಭಾರತದಲ್ಲಿ ಹೆಚ್ಚು ಜನಪ್ರಿಯ ಆಟವಾದರೂ, ಇಲ್ಲಿನ ಕ್ರೀಡಾಪ್ರೇಮಿಗಳ ಮನಸ್ಸಿಗೆ ಹೆಚ್ಚು ಆಪ್ತವಾದುದು ಹಾಕಿ. ಒಲಿಂಪಿಕ್ಸ್‌ ಕ್ರೀಡಾಕೂಟಗಳಲ್ಲಿ ಭಾರತ ಹಾಕಿಯಲ್ಲಿ ಹೆಕ್ಕಿದಷ್ಟು ಪದಕಗಳನ್ನು ಬೇರೆ ಯಾವ ಆಟದಲ್ಲೂ ಪಡೆದಿಲ್ಲ. 1972ರಲ್ಲಿ ಜರ್ಮನಿಯ ಮ್ಯೂನಿಕ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡವನ್ನು ಪ್ರತಿನಿಧಿಸಿದ ಆಟಗಾರರಲ್ಲಿ ಒಬ್ಬರಾದ ಕನ್ನಡದ ಎಂ.ಪಿ. ಗಣೇಶ್‌ ಅವರ ‘ಒಲಿಂಪಿಕ್ಸ್‌ ಸವಿನೆನಪು’ಗಳನ್ನು ‘ಮುಕ್ತಛಂದ’ ಪುರವಣಿಗಾಗಿ ಜಿ. ಶಿವಕುಮಾರ್ ನಿರೂಪಿಸಿದ್ದಾರೆ.
Last Updated 30 ಜುಲೈ 2016, 19:30 IST
ಮ್ಯೂನಿಕ್ ಒಲಿಂಪಿಕ್ಸ್‌ ಸುಂದರ ನೆನಪುಗಳು...

ಸರಳ ನಡೆನುಡಿಯ ಅದ್ಭುತ ಆಟಗಾರ

ಮಹಮ್ಮದ್‌ ಶಾಹಿದ್‌ ಇಷ್ಟು ಬೇಗ ಹೊರಟು ಹೋಗುತ್ತಾನೆಂದು ಕೊಂಡಿರಲಿಲ್ಲ. ಏನೋ ಕಳೆದುಕೊಂಡಂತೆ ಅನಿಸಿದೆ. ಆತನನ್ನು ನಾನು ಮೊದಲ ಬಾರಿಗೆ ಕಂಡಿದ್ದೇ ಬೆಂಗಳೂರಿನಲ್ಲಿ. 1980ರ ಮಾಸ್ಕೊ ಒಲಿಂಪಿಕ್ಸ್‌ಗೆ ತೆರಳಲಿದ್ದ ಭಾರತದ ಸಂಭವನೀಯರ ತಂಡಕ್ಕೆ ಇಲ್ಲಿಯೇ ತರಬೇತಿ ನೀಡಿದ್ದು. ಆಗ ನಾನು ಸಹಾಯಕ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದೆ. ಆ ದಿನಗಳಲ್ಲೇ ಶಾಹಿದ್‌ ಸರಳ ನಡೆನುಡಿ ನನಗೆ ತುಂಬಾ ಇಷ್ಟವಾಗಿತ್ತು.
Last Updated 20 ಜುಲೈ 2016, 19:30 IST
ಸರಳ ನಡೆನುಡಿಯ ಅದ್ಭುತ ಆಟಗಾರ
ADVERTISEMENT
ADVERTISEMENT
ADVERTISEMENT
ADVERTISEMENT