ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ರಾಮಕೃಷ್ಣ

ಸಂಪರ್ಕ:
ADVERTISEMENT

ಹಿಂದೂ ಮತ ಇದೆಯೇ?

ದೇಶದಲ್ಲಿ ವಿವಿಧ ಜಾತಿಗಳ ಸಂಘಟನೆ ನಡೆಯುವಾಗ ಬ್ರಾಹ್ಮಣ ಜಾತಿಯ ಸಂಘಟನೆ, ಅದಕ್ಕೆ ಸಂಬಂಧಿಸಿದಂತೆ ಪ್ರಚಾರ, ಹಕ್ಕೊತ್ತಾಯ, ರಾಜಕಾರಣ ಇವೆಲ್ಲವೂ ಕಂಡು ಬರುತ್ತಿರಲಿಲ್ಲ. ಇತ್ತೀಚೆಗೆ ಆ ಜಾತಿಯ ಸಂಘಟನೆ, ಪ್ರಚಾರ ಮುಂತಾದವು ಸಹ ನಡೆಯುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.
Last Updated 10 ಡಿಸೆಂಬರ್ 2018, 20:16 IST
fallback

ಬರಗೂರು ಮತ್ತು ‘ಧರ್ಮ’

ಬರಗೂರು ರಾಮಚಂದ್ರಪ್ಪನವರು ‘ಮತ ಮತ್ತು ಧರ್ಮ ಒಂದೇ ಅಲ್ಲ’ ಎಂದು ತಿಳಿಯುತ್ತಾರೆ ಎಂದುಕೊಂಡಿದ್ದೆ. ಆ ನಂಬಿಕೆಯೂ ಹಾರಿಹೋಯಿತು. ‘ಧರ್ಮದೊಳಗಿದ್ದೂ ಧರ್ಮವನ್ನು ಮೀರುವುದು ಬಂಡಾಯದ ಪ್ರಮುಖ ಲಕ್ಷಣ’ ಎಂದು ಹೇಳಿರುವುದು ವರದಿಯಾಗಿದೆ.
Last Updated 20 ಮಾರ್ಚ್ 2018, 19:30 IST
fallback

ಕೊನೆಗೂ ರೈತರ ಕೈಹಿಡಿದ ಮುಂಗಾರು

ಆಗಸ್ಟ್‌ ನಲ್ಲಿ 92.1 ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ 106.69 ಮಿ.ಮೀ ಮಳೆಯಾಗಿದೆ. ಜನವರಿಯಿಂದ ಆಗಸ್ಟ್‌ ವರೆಗೆ 368 ಮಿ.ಮೀ ಮಳೆ ವಾಡಿಕೆ ಇದ್ದು, 386.34 ಮಿ.ಮೀ ಮಳೆಯಾಗಿದೆ
Last Updated 5 ಸೆಪ್ಟೆಂಬರ್ 2017, 8:28 IST
ಕೊನೆಗೂ ರೈತರ ಕೈಹಿಡಿದ ಮುಂಗಾರು

ರಸ್ತೆಗೆ ಬಂದಿಳಿದ ಗಣಪನ ಮೂರ್ತಿಗಳ ದಂಡು

ಮನೆ–ಮನೆಗಳಲ್ಲಿ, ಗಲ್ಲಿ–ಗಲ್ಲಿಗಳಲ್ಲೂ ಗಣಪನ ಅದ್ಧೂರಿ ಪ್ರತಿಷ್ಠಾಪನೆಗೆ ಸಿದ್ಧತೆಗಳು ನಡೆಯುತ್ತಿವೆ. ಎಲ್ಲೆಡೆ ಗಣಪನ ಖರೀದಿಯ ಭರಾಟೆ ಗೋಚರಿಸುತ್ತಿದೆ.
Last Updated 22 ಆಗಸ್ಟ್ 2017, 9:08 IST
fallback

ಬಡತನದ ಸಿರಿವಂತ ಪ್ರತಿಭೆ

ತಮಟೆ ವಾದಕ ದೊಡ್ಡನರಸಿಂಹಪ್ಪ ಅವರಿಗೆ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ
Last Updated 21 ಸೆಪ್ಟೆಂಬರ್ 2016, 6:54 IST
ಬಡತನದ ಸಿರಿವಂತ ಪ್ರತಿಭೆ

ಸ್ಮಾರ್ಟ್‌ ವಿಲೇಜ್‌

ಪ್ರಧಾನಿ ಸ್ಮಾರ್ಟ್‌ ಸಿಟಿಗಳ ಬಗ್ಗೆ ಹೇಳುತ್ತಿದ್ದಾರೆ. ಕೊಂಚ ಯೋಚಿಸಿ ನೋಡಿ. ನಗರಗಳಿಗೆ ಹಳ್ಳಿಗಳಿಂದ ಅಗಾಧ ಪ್ರಮಾಣದಲ್ಲಿ ಯುವಕರು, ಕೂಲಿಕಾರರು, ಗೃಹಸ್ಥರು ಬರುತ್ತಿದ್ದಾರೆ. ನನ್ನ ಊರಿನಲ್ಲೇ ಸುಮಾರು ಜನ ಬೆಂಗಳೂರು, ಮೈಸೂರು ಸೇರಿದ್ದಾರೆ.
Last Updated 10 ಜೂನ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT