ಆರೋಗ್ಯ ವಿಮೆ:ಸೂಕ್ತ ಆಯ್ಕೆ ಅಗತ್ಯ
ಎಲ್ಲ ಬಗೆಯ ವಿಮೆಗಳ ಪೈಕಿ ಆರೋಗ್ಯ ವಿಮೆ ಹೆಚ್ಚು ಮಹತ್ವದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸೇವೆಗಳು ದುಬಾರಿಯಾಗಿದ್ದು, ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ದುಬಾರಿ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದವರಿಗೆ ಆರೋಗ್ಯ ವಿಮೆ ವರದಾನವಾಗಿರುತ್ತದೆ. ಇಂತಹ ವಿಮೆ ಮಾಡಿಸುವಾಗ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.Last Updated 11 ಅಕ್ಟೋಬರ್ 2016, 19:30 IST