ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಡವನಹಳ್ಳಿ ವೀರಣ್ಣಗೌಡ

ಸಂಪರ್ಕ:
ADVERTISEMENT

ಮೂಕಳಾದ ‘ಉಪಕಾರಿ’

ಶಿವಪುರ ಎನ್ನುವ ಹಳ್ಳಿ. ಅಲ್ಲಿ ಸುಧಾಕರ ಮತ್ತು ಸುಶೀಲಾ ಎಂಬ ದಂಪತಿ ಇದ್ದರು. ಅವರು ತಮ್ಮ ಜೀವನೋಪಾಯಕ್ಕಾಗಿ ಒಂದು ಹಸುವನ್ನು ಸಾಕಿದ್ದರು. ಹಸು ಇವರಿಗೆ ಬೇಕಾಗುವಷ್ಟು ಹಾಲು ಕೊಡುತಿತ್ತು. ಜೊತೆಗೆ ಇವರ ಜಮೀನಿಗೆ ಸಾಕಾಗುವಷ್ಟು ಸಗಣಿ ಗೊಬ್ಬರವೂ ಸಿಗುತಿತ್ತು.
Last Updated 16 ಮಾರ್ಚ್ 2019, 19:45 IST
ಮೂಕಳಾದ ‘ಉಪಕಾರಿ’

ಅಜ್ಞಾನದಿಂದ ಅವ್ಯವಸ್ಥೆ

ರಾಷ್ತ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ರಾಜ್ಯದಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕೇವಲ ಪ್ರೋತ್ಸಾಹಧನ ಪಡೆಯುತ್ತಾ ಸುಮಾರು 30ಕ್ಕೂ ಹೆಚ್ಚು ಆರೋಗ್ಯ ಸೇವೆಗಳನ್ನು ಹಗಲಿರುಳೆನ್ನದೆ ಜನರಿಗೆ ಒದಗಿಸುತ್ತಿದ್ದಾರೆ.
Last Updated 29 ಜುಲೈ 2015, 19:30 IST
fallback

ಮತ್ತೆ ಗಾಂಧಿ ಕಗ್ಗೊಲೆ?

ಇತ್ತೀಚೆಗೆ ಪತ್ರಿಕೆ, ಟಿ.ವಿ., ಫೇಸ್‌ಬುಕ್‌ಗಳಲ್ಲಿ ಕೆಲವರು, ದೇಶಕ್ಕಾಗಿ ಬದುಕನ್ನೇ ಅರ್ಪಿಸಿಕೊಂಡ ಮಹನೀಯರನ್ನು ಬೈಯುವ ಕಾಯಕದಲ್ಲಿ ನಿರತರಾಗಿದ್ದಾರೆ.
Last Updated 2 ಜುಲೈ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT