ಬಡವರಿಗೆ ಬರೆ, ದೊಡ್ಡವರಿಗೆ ರಿಯಾಯ್ತಿ
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕಾರ್ಪೊರೇಟ್ ಸಾಲಗಳ ಪುನರ್-ರಚನೆ (ಸಿಡಿಆರ್) ಮಾಡುವ ಒಂದು ದೊಡ್ಡ ಮಾಫಿಯಾ ಇದ್ದು ಅದು ಎಲ್ಲಾ ಸಾರ್ವಜನಿಕ ರಂಗದ ಬ್ಯಾಂಕುಗಳನ್ನು ಗೆದ್ದಲಿನಂತೆ ಒಳಗಿಂದೊಳಗೇ ಕೊರೆದು ಟೊಳ್ಳು ಮಾಡುತ್ತಿದೆ.Last Updated 25 ಮಾರ್ಚ್ 2014, 19:30 IST