ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಣಿ ನಾಗೇಂದ್ರ

ಸಂಪರ್ಕ:
ADVERTISEMENT

ಗುಂಡುತೋಪು: ಮರೆಯಾಗುತಿವೆ ಹಸಿರ ಗುರುತು

ನೀವೇನಾದರೂ ಬೆಂಗಳೂರಿನ ಹೊರವಲಯದಲ್ಲಿ ನಡೆದು ಹೋಗುವಾಗ ಅಥವಾ ವಾಹನ ಚಾಲನೆ ಮಾಡಿಕೊಂಡು ಹೋಗುವಾಗ, ದೂಳು ತುಂಬಿರುವ, ಹಳ್ಳ ಕೊಳ್ಳಗಳಿರುವ ರಸ್ತೆಗಳೇನಾದರೂ ಕಂಡು ಬಂದರೆ, ಅಲ್ಲೇ ಆಸುಪಾಸಿನಲ್ಲಿ ಮಾವಿನ ಅಥವಾ ನೇರಳೆ ಮರಗಳ ತೋಪು ಕಂಡರೆ, ಅದರ ತಂಪು ನೆರಳಿನಲ್ಲಿ ಒಂದಷ್ಟು ಹೊತ್ತು ಕಳೆಯುವುದನ್ನು ಮರೆಯಬೇಡಿ.
Last Updated 2 ಆಗಸ್ಟ್ 2015, 19:30 IST
fallback

ಬೆಂಗಳೂರಿನ ಬಾವಿಗಳು, ಕಲ್ಯಾಣಿಗಳ ಕಣ್ಮರೆ

ದೊಡ್ಡ ನದಿಗಳಿಂದ ದೂರವಿರುವ, ಅರೆ ಒಣಭೂಮಿಯೆಂದು ಕರೆಯಬಹುದಾದ ಪ್ರದೇಶ ಬೆಂಗಳೂರಿನದ್ದು. ಈ ನಗರದ ಅಸ್ತಿತ್ವಕ್ಕೆ ನೀರು ಅಗತ್ಯವಾಗಿತ್ತು. ಇದನ್ನು ಪೂರೈಸುತ್ತಿದ್ದುದು ಕೆರೆಗಳ ಯೋಜಿತ ಜಾಲ, ಕಲ್ಯಾಣಿಗಳು ಮತ್ತು ತೆರೆದ ಬಾವಿಗಳು.
Last Updated 31 ಜುಲೈ 2015, 19:45 IST
fallback

ಸ್ಯಾಂಕಿ ಕೆರೆ ಸೌಂದರ್ಯವೂ ಸವಾಲೂ

ಮಲ್ಲೇಶ್ವರ, ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಅರಮನೆ ಮೈದಾನವನ್ನು ಸಂಪರ್ಕಿಸುವ, ವಾಹನ ಸಂಚಾರ ದಟ್ಟಣೆ ಹೆಚ್ಚಾಗಿರುವ ಪ್ರದೇಶದಲ್ಲೇ ಇದೆ ಸ್ಯಾಂಕಿ ಕೆರೆ. ತಿಳಿನೀರಿನಿಂದ ಸಹಜ ಶಾಂತ ವಾತಾವರಣ ಹೊಂದಿದ್ದರೂ ಈಗ ಅದೂ ಮರೀಚಿಕೆ ಎನಿಸುತ್ತಿದೆ.
Last Updated 30 ಜುಲೈ 2015, 19:34 IST
fallback

ಬೆಳ್ಳಂದೂರು: ಒಂದು ಕೆರೆ, ಹಲವು ಅರ್ಥಗಳು

ಬೆಂಗಳೂರಿನ ಅತಿ ದೊಡ್ಡ ಕೆರೆ ಬೆಳ್ಳಂದೂರು ಇತ್ತೀಚೆಗೆ ಕೆಟ್ಟ ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಮಲಿನಗೊಂಡು, ನೊರೆ ಕಾರುತ್ತಿರುವ ಕೆಟ್ಟ ಕೆರೆ ಎಂಬ ಹಣೆಪಟ್ಟಿ ಅದಕ್ಕೆ ಅಂಟಿರುವುದು ದುರಂತ. ಅದರ ಶ್ರೀಮಂತ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಐತಿಹಾಸಿಕ ಪರಂಪರೆಯನ್ನು ನೆನಪಿಸಿಕೊಳ್ಳಲು ಇದು ಸುಸಮಯ.
Last Updated 29 ಜುಲೈ 2015, 19:30 IST
fallback

ಮಲೆನಾಡು, ಬಯಲು...

ನಗರದ ಹಳೆಯ ಜನವಸತಿಯ ಮೆಲುಕು
Last Updated 28 ಜುಲೈ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT