ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಇಂದ್ರಜಿತ ಎಸ್.ನಾಲತವಾಡ ಬಾಗಲಕೋಟೆ

ಸಂಪರ್ಕ:
ADVERTISEMENT

ರಾಜಕೀಯ ಸಲ್ಲದು

ಯುವ ರಾಜಕಾರಣಿ ರಮ್ಯಾ ‘ಪಾಕಿಸ್ತಾನ ನರಕವಲ್ಲ’, ‘ಹಾಗೆ ನೋಡಿದರೆ ಮಂಗಳೂರಲ್ಲೂ ನರಕ ಇದೆ’ ಎಂದು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಯಿತು.
Last Updated 1 ಸೆಪ್ಟೆಂಬರ್ 2016, 19:30 IST
fallback

ಕಾಗದದಲ್ಲೇ ಉಳಿಯಿತು

ಹನಿ ನೀರಾವರಿ ಪದ್ಧತಿಯನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಶೇ 50ರಷ್ಟು ಸಬ್ಸಿಡಿ ನೀಡುತ್ತಿತ್ತು. ಇದನ್ನು ಮತ್ತೆ ಶೇ 90ಕ್ಕೆ ಏರಿಸಲಾಯಿತು. ಇದರಿಂದ ಸಾವಿರಾರು ರೈತರು ಸಾಲ-ಸೋಲ ಮಾಡಿ ಅತೀವ ಉತ್ಸಾಹ, ಆಸಕ್ತಿ, ಸಂತೋಷದಿಂದ ಈ ಪದ್ಧತಿಯನ್ನು ಅಳವಡಿಸಿಕೊಂಡರು. ಆದರೆ ಸಬ್ಸಿಡಿ ಯೋಜನೆ ಬರೀ ಕಾಗದಕ್ಕೆ ಸೀಮಿತವಾಯಿತೇ ಹೊರತು ಸರಿಯಾಗಿ ಅನುಷ್ಠಾನಕ್ಕೆ ಬರಲಿಲ್ಲ.
Last Updated 6 ಆಗಸ್ಟ್ 2015, 19:51 IST
fallback

ಯುುಪಿಎಗಿಂತ ಉತ್ತಮ

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಯಿತು. ಚುನಾವಣೆ ವೇಳೆ ಹಲವಾರು ಭರವಸೆಗಳನ್ನು ನೀಡಿ ಅಧಿಕಾರದ ಗದ್ದುಗೆ ಹಿಡಿದ ಸರ್ಕಾರ, ಭರವಸೆಗಳನ್ನು ಈಡೇರಿಸುವ ಪಥದಲ್ಲಿ ಸಾಗುತ್ತಿದೆ.
Last Updated 26 ಮೇ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT