'ವಿಶ್ವಬ್ಯಾಂಕ್'ಗೆ ಚೀನಾ ಪ್ರತ್ಯುತ್ತರ: ಅಮೆರಿಕ ವಿರೋಧ
ಸುಮಾರು ಒಂದು ವರ್ಷದಿಂದ ಚೀನಾ ತನ್ನ ಏಷ್ಯಾದ ನೆರೆ ದೇಶಗಳ ನಡುವೆ ಚಿಂತನೆಯೊಂದನ್ನು ಹರಿಯಬಿಟ್ಟಿದೆ: ಅಂತರರಾಷ್ಟ್ರೀಯವಾದ ಒಂದು ದೊಡ್ಡ ಬ್ಯಾಂಕ್ ಸ್ಥಾಪನೆಯೇ ಆ ಚಿಂತನೆ. ಈ ಪ್ರದೇಶದಲ್ಲಿನ ಬಡ ದೇಶಗಳಲ್ಲಿ ಸಾರಿಗೆ, ದೂರಸಂಪರ್ಕ ಮತ್ತು ವಿದ್ಯುತ್ ಯೋಜನೆಗಳಿಗೆ ಅತ್ಯಗತ್ಯವಾದ ಹಣಕಾಸನ್ನು ತ್ವರಿತವಾಗಿ ಒದಗಿಸುವುದು ಈ ಬ್ಯಾಂಕ್ನ ಉದ್ದೇಶ.Last Updated 15 ಅಕ್ಟೋಬರ್ 2014, 19:30 IST