ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ.ಎಸ್‌.ಬಸವರಾಜ ಶಾಸ್ತ್ರಿ, ಯಾದಗಿರಿ

ಸಂಪರ್ಕ:
ADVERTISEMENT

ಭಾಷಾವಾರು ಪ್ರಾಂತ್ಯ ರಚಿಸಿದ್ದೇಕೆ?

ಭಾರತ ಸ್ವತಂತ್ರವಾದ ಮೇಲೆ ಭಾಷಾ ಪ್ರಾಂತ್ಯಗಳ ರಚನೆಯಾಯಿತು. ಅದಕ್ಕೆ ಮೂಲ ಕಾರಣ ಆಂಧ್ರದ ಪೊಟ್ಟಿ ಶ್ರೀರಾಮುಲು. ಈ ರಚನೆಯ ಉದ್ದೇಶ ಪ್ರಾದೇಶಿಕ ಭಾಷೆಗಳು ಉಳಿಯಬೇಕು, ಬೆಳೆಯ­ಬೇಕು ಮತ್ತು ಅಭಿವೃದ್ಧಿ ಹೊಂದಬೇಕು ಎಂಬುದು. ಮಕ್ಕಳು ಯಾವ ಭಾಷೆಯನ್ನಾದರೂ ಕಲಿಯಲಿ, ಎಷ್ಟು ಭಾಷೆಗಳನ್ನಾದರೂ ಕಲಿಯಲಿ, ಆದರೆ ಪ್ರಾದೇ­ಶಿಕ ಭಾಷೆಗೆ ಆದ್ಯತೆ ಇರಲಿ. ಮೊದಲ ಸ್ಥಾನ ಅದಕ್ಕೇ ಇರಲಿ.
Last Updated 18 ಸೆಪ್ಟೆಂಬರ್ 2014, 19:30 IST
fallback

ಯಾರ ಋಣಕ್ಕಾಗಿ ಹೋರಾಟ?

ಇತ್ತೀಚೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಮಾತನಾಡುತ್ತ. “ನಾನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಋಣ ತೀರಿಸಲು ಕೊನೆಯ ಹೋರಾಟ ಮಾಡುತ್ತೇನೆ” ಎಂದು ಬಹಳ ಸಂತೋಷದಿಂದ, ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
Last Updated 14 ಜನವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT