ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ.ಕೃಷ್ಣ ಪ್ರಸಾದ್

ಸಂಪರ್ಕ:
ADVERTISEMENT

ಸಂಕ್ರಾಂತಿ ಆಚರಣೆ: ಸುಗ್ಗಿ ಸಂಭ್ರಮ ಮತ್ತೆ ಯಾವಾಗ?

ಸಂಕ್ರಾಂತಿ ಮುಖ್ಯವಾಗಿ ಸುಗ್ಗಿ ಸಂಭ್ರಮದ ಆಚರಣೆ. ವರ್ಷಪೂರ ಕಾಳುಕೊಟ್ಟ ನಿಸರ್ಗಕ್ಕೆ ಕೃತಜ್ಞತೆ ಹೇಳುವ ಸಂದರ್ಭ. ಇತ್ತೀಚಿನ ವರ್ಷಗಳಲ್ಲಿ ಸಂಕ್ರಾಂತಿ ಆಚರಣೆ ಕೊನೆಯಾಗಿ, ಹಬ್ಬವಾಗಿ ಮಾರ್ಪಡುತ್ತಿದೆ. ಹಳ್ಳಿಗಳಲ್ಲೂ ಸಂಕ್ರಾಂತಿ ಎಳ್ಳು ಬೆಲ್ಲಕ್ಕಷ್ಟೆ ಸೀಮಿತವಾಗುತ್ತಿದೆ.
Last Updated 9 ಜನವರಿ 2022, 2:24 IST
ಸಂಕ್ರಾಂತಿ ಆಚರಣೆ: ಸುಗ್ಗಿ ಸಂಭ್ರಮ ಮತ್ತೆ ಯಾವಾಗ?

ಸುತ್ತೆಲ್ಲ ನೋಡ, ಕೂಡ್ಯಾವ ಮೋಡ

ಮುಂಗಾರು ಬರುವ ಮುನ್ನಾ ದಿನಗಳಲ್ಲಿ ಜೀವ ಜಗತ್ತಿನಲ್ಲಿ ಇನ್ನಿಲ್ಲದ ಗಡಿಬಿಡಿ; ಯಾಕೋ?
Last Updated 5 ಜೂನ್ 2021, 19:30 IST
ಸುತ್ತೆಲ್ಲ ನೋಡ, ಕೂಡ್ಯಾವ ಮೋಡ

ಗಿರಿಜನ ಸಂಸ್ಕೃತಿಯ ‘ಅರಕು ವ್ಯಾಲಿ’

ಅರಕಿಗೆ ಭೇಟಿ ನೀಡುವ ಪ್ರವಾಸಿಗರು ಗಿರಿಜನರ ಸಂಸ್ಕೃತಿಯನ್ನು ಮನರಂಜನೆಯ ಸರಕಾಗಿ ನೋಡುತ್ತಿದ್ದಾರೆ. ಗಣಿಗಾರಿಕೆಯ ಹಾವಳಿಯಿದೆ. ನಾಗರಿಕ ಬದುಕಿನ ಅನಿಷ್ಟಗಳೆಲ್ಲಾ ಸ್ವರ್ಗದಂತಹ ಹಳ್ಳಿಗಳಿಗೆ ಹೋಗುತ್ತಿವೆ.
Last Updated 28 ನವೆಂಬರ್ 2020, 19:30 IST
ಗಿರಿಜನ ಸಂಸ್ಕೃತಿಯ ‘ಅರಕು ವ್ಯಾಲಿ’

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ: ರಾಜ್ಯದಲ್ಲೂ ಬೇಕು ರೈತ ಬಜಾರ್

ಎಪಿಎಂಸಿ ಕುರಿತು ಇದುವರೆಗಿನ ಚರ್ಚೆಯ ಆಳ–ಅಗಲ ನೋಡಿದಾಗ ಒಂದಂಶ ಸ್ಪಷ್ಟ. ಎಪಿಎಂಸಿಯ ಮೊದಲಿನ ಸ್ವರೂಪದಿಂದಾಗಲಿ, ಕಾಯ್ದೆಗೆ ಮಾಡಿದ ತಿದ್ದುಪಡಿ ನಂತರದ ಸ್ವರೂಪದಿಂದಾಗಲಿ ರೈತರಿಗೆ ಹೆಚ್ಚಿನ ಪ್ರಯೋಜನವಿಲ್ಲ.
Last Updated 22 ಮೇ 2020, 20:00 IST
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ: ರಾಜ್ಯದಲ್ಲೂ ಬೇಕು ರೈತ ಬಜಾರ್

ಪರ್ಪಲ್‌ ಯಾಮ್‌ ಎಂಬ ಮೋಹಕ ಗೆಡ್ಡೆ

ರೋಗ ನಿರೋಧಕತೆ ಹೆಚ್ಚಿಸುವ ಕಂದಮೂಲ
Last Updated 4 ಮೇ 2020, 20:00 IST
ಪರ್ಪಲ್‌ ಯಾಮ್‌ ಎಂಬ ಮೋಹಕ ಗೆಡ್ಡೆ

ಆಸ್ಪತ್ರೆ ಆವರಣದಲ್ಲಿ ರೈತರ ಸಂತೆ ನಡೆಯುವಂತಾದರೆ...

ಆರೋಗ್ಯ ಮಂದಿರ ಮತ್ತು ಅನ್ನ ದೇವರು
Last Updated 4 ನವೆಂಬರ್ 2019, 20:32 IST
ಆಸ್ಪತ್ರೆ ಆವರಣದಲ್ಲಿ ರೈತರ ಸಂತೆ ನಡೆಯುವಂತಾದರೆ...

ಈಶಾನ್ಯ ಸೋದರಿಯರ ಮಡಿಲಿನಲ್ಲಿ..

ಈಶಾನ್ಯ ರಾಜ್ಯಗಳೆಂದರೆ ಹತ್ತು ಹಲವು ಅಚ್ಚರಿಯ ಲೋಕ. ದಟ್ಟ ಕಾಡಿನ ನಡುವೆ, ಲೋಹಿತ್ ನದಿಯ ಪಾತ್ರದಲ್ಲಿ ನೆಲೆಯಾಗಿರುವ ಪರಶುರಾಮ ಕುಂಡ ಪುಣ್ಯಕ್ಷೇತ್ರಕ್ಕಿಂತ ಮಿಗಿಲಾಗಿ, ನಿಸರ್ಗದ ಚೆಲುವಿನ ತಾಣ. ಬದುಕಿನುದ್ದಕ್ಕೂ ಮರೆಯಲಾಗದ ನೆನಪನ್ನು ಈ ಪ್ರವಾಸ ಉಳಿಸಿಬಿಡುತ್ತದೆ.
Last Updated 22 ಮೇ 2019, 19:32 IST
ಈಶಾನ್ಯ ಸೋದರಿಯರ ಮಡಿಲಿನಲ್ಲಿ..
ADVERTISEMENT
ADVERTISEMENT
ADVERTISEMENT
ADVERTISEMENT