ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಯಶ್ರೀ ದೇಶಪಾಂಡೆ

ಸಂಪರ್ಕ:
ADVERTISEMENT

ನಿಂತೂ ನಿಲ್ಲದ ಮುಂಬಯಿ ಮಳೆ

ಗೋರೆಗಾಂವ್‌ನ ನನ್ನಣ್ಣನ ಮನೆಗೆ ಮುಂಜಾನೆಯ ಒಂಬತ್ತಕ್ಕೆಲ್ಲ ಠಾಕೋಠೀಕ್ ಬಂದು ಬೆಲ್ ಒತ್ತುತ್ತಿದ್ದ ಮನೆಗೆಲಸದ ಜಾನಕಿಬಾಯಿ ಇನ್ನೂ ಪತ್ತೆ ಇರಲಿಲ್ಲ. ಹೇಗೆ ಬಂದಾಳು? ಹಿಂದಿನ ಸಂಜೆಯಿಂದಲೇ ಭೋರಿಡಿದು ಮಳೆ ಬಾರಿಸುತ್ತಿತ್ತು ಮುಗಿಲು. ಆದರೂ ಹತ್ತು ಹೊಡೆಯುವ ಹೊತ್ತಿಗೆ ಬಂದವಳು ‘ಹೇ ಬಗಾ ತಾಯೀ ...’ ಅನ್ನುತ್ತ ‘ಮುಂಬಯಿ ಮಳೆ ಅಂದರೆ ಸದಾ ಹೀಗೆ ಹುಚ್ಚು ಹಿಡಿದಂತೆ ಆಡುತ್ತೆ, ಲೋಕಲ್ ಟ್ರೇನು ಸಮಯಕ್ಕೆ ಬರೋದಿಲ್ಲ... ಅದಕ್ಕೆ ತಡವಾಯ್ತು’ ಅನ್ನುವುದನ್ನು ತನ್ನದೇ ಶಬ್ದಗಳಲ್ಲಿ ಹೇಳಿದಳು.
Last Updated 21 ಜುಲೈ 2018, 19:30 IST
ನಿಂತೂ ನಿಲ್ಲದ ಮುಂಬಯಿ ಮಳೆ

ಸಿಂಗಪುರದ ಬುದ್ಧ ದಂತಾವಶೇಷ ಮಂದಿರ

ಬುದ್ಧನ ಅಪರೂಪದ ರೂಪವಿಶೇಷಗಳನ್ನು ಹೊತ್ತ, ಕಾಣಲು ಕಾಲಿಟ್ಟವರ ಕಣ್ಮನ ತಣಿಸುವ ಚೆಲುವಿನ ಗುಡಿಯೊಂದಿದೆ. ಅದು ಸಿಂಗಪುರದಲ್ಲಿನ ಬುದ್ಧ ದಂತಾವಶೇಷ ಮಂದಿರ.ಸತ್ಯ, ದಯೆ, ಶಾಂತಿಯ ಸಂದೇಶವಾಹಕನಾಗಿ ನಿಂತುಕೊಂಡಿರುವ ಸಿದ್ಧಾರ್ಥ ಇಲ್ಲಿ ನೂರು ಸಾವಿರ ಪ್ರತಿಮೆಗಳ ರೂಪದಲ್ಲಿ ಅಂಗುಲಂಗುಲಕ್ಕೂ ತನ್ನಿರವನ್ನು ನಮ್ಮೆಡೆಗೆ ತೇಲಿಬಿಟ್ಟು ಮಂದಸ್ಮಿತನಾಗಿದ್ದಾನೆ
Last Updated 28 ಏಪ್ರಿಲ್ 2018, 19:30 IST
ಸಿಂಗಪುರದ ಬುದ್ಧ ದಂತಾವಶೇಷ ಮಂದಿರ

ಬ್ಲ್ಯಾಕ್‌ ವಿಡೊ

ಒಂದು ತಾಸು ನಡೆಯುವ ಆ ಕಾರ್ಯಕ್ರಮ ಮುಗಿಯುವವರೆಗೆ ಮ್ಯಾಡಂ ಅಲ್ಲಿ೦ದ ಒ೦ದಿ೦ಚೂ ಕದಲುವುದಿಲ್ಲ ಅನ್ನುವುದು ಎ೦ದೋ ರೂಢಿಯಾಗಿಬಿಟ್ಟ ಸ೦ಗತಿ ದ್ರುಪದಿಗೆ. ಅಡುಗೆ ಮನೆ, ಹಾಲು, ಬೆಡ್ ರೂಮುಗಳು ಯಾವ ದಿಕ್ಕಿನತ್ತ ಇದ್ದರೂ ಕಾಣಿಸಿಕೊಳ್ಳುವ ಟಿ.ವಿ.ಗೆ ಇದೊಂದು ದೃಶ್ಯ ತೋರಿಸದೆ ಇದ್ದರೆ ಆಗಲ್ಲವೇನು?
Last Updated 9 ಡಿಸೆಂಬರ್ 2017, 19:30 IST
ಬ್ಲ್ಯಾಕ್‌ ವಿಡೊ

ಬರ್ಮುಡಾ ತ್ರಿಕೋನದ ನೀರದಾರಿಯಲ್ಲಿ...

ಅಟ್ಲಾಂಟಿಕ್‌ ಮಹಾಸಾಗರದ ‘ಬರ್ಮುಡಾ ತ್ರಿಕೋನ’ ಸಾವಿನ ಬಾಯಿಯೆಂದೇ ಕುಖ್ಯಾತಿ ಪಡೆದಿದೆ. ಈ ತ್ರಿಕೋನದಲ್ಲಿ ಹಲವು ವಿಮಾನ, ಹಡಗುಗಳು ಪ್ರಯಾಣಿಕರ ಸಮೇತ ಮುಳುಗಿ ವಿಳಾಸ ಕಳೆದುಕೊಂಡಿವೆ. ಒಗಟಿನಂಥ ಈ ನೀರದಾರಿಯಲ್ಲಿ ಈಗ ಮನುಷ್ಯನ ಹೆಜ್ಜೆಗಳು ಮೂಡತೊಡಗಿವೆ.
Last Updated 28 ಮಾರ್ಚ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT