ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾವ್ಯ ಸಮತಳ

ಸಂಪರ್ಕ:
ADVERTISEMENT

ಅತ್ಯಾಚಾರದ ವಿರುದ್ಧ ‘ಘನತೆಯ ನಡಿಗೆ’

ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಮಾನಸಿಕ ಹಾಗೂ ಸಾಮಾಜಿಕವಾಗಿ ಅಪರಾಧಿ ಪ್ರಜ್ಞೆಯಲ್ಲಿ ಬಳಲುವ ಮಹಿಳೆಗೆ ಸಾಂತ್ವನ ಹೇಳಿ, ಸಮಾಜದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಂತ್ರಸ್ತ ಮಹಿಳೆಯರೇ ನಡೆಸುತ್ತಿರುವ ಆಂದೋಲನ ‘ಘನತೆಯ ನಡಿಗೆ’.
Last Updated 7 ಮಾರ್ಚ್ 2019, 6:58 IST
ಅತ್ಯಾಚಾರದ ವಿರುದ್ಧ ‘ಘನತೆಯ ನಡಿಗೆ’

ಗಬ್ಬು ಮಾರ್ಕೆಟ್‌: ಮಹಿಳೆಯರಿಗಿಲ್ಲ ಸ್ವಚ್ಛ ಶೌಚಾಲಯ

ಕೆ.ಆರ್‌. ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವವರು, ಕೂಲಿ, ಕಾರ್ಮಿಕರಿಗೆ ಕುಡಿಯುವ ನೀರು, ವಿಶ್ರಾಂತಿ ಕೊಠಡಿ ಹಾಗೂ ಇತರೆ ಮೂಲ ಸೌಕರ್ಯಗಳ ಅಗತ್ಯವಿದೆ. ಈ ಬಗ್ಗೆ ಬಿಬಿಎಂಪಿ ಗಮನ ವಹಿಸುವುದು ಯಾವಾಗ?
Last Updated 14 ಫೆಬ್ರುವರಿ 2019, 20:00 IST
ಗಬ್ಬು ಮಾರ್ಕೆಟ್‌: ಮಹಿಳೆಯರಿಗಿಲ್ಲ ಸ್ವಚ್ಛ ಶೌಚಾಲಯ

ಜಾದುವಿನಂತೆ ಮಾಯವಾಗುವ ಒತ್ತಡ

ಜಾದು ಮಾಡುತ್ತಲೇ ಎಲ್ಲರ ಮನಸ್ಸನ್ನು ಗೆದ್ದಿರುವ ಜಾದುಗಾರ ಕುದ್ರೋಳಿ ಗಣೇಶ್‌ ಸಂತೋಷ, ದುಃಖ, ಅಸಹನೆ, ಕೋಪ – ಇವುಗಳಿಂದ ಎದುರಾಗುವ ಒತ್ತಡ ಶಾಶ್ವತವಲ್ಲ; ಕಾಲಕಾಲಕ್ಕೆ ಎಲ್ಲವೂ ಬದಲಾಗುತ್ತಿರುತ್ತವೆ ಎನ್ನುತ್ತಾರೆ...
Last Updated 25 ಸೆಪ್ಟೆಂಬರ್ 2018, 19:30 IST
ಜಾದುವಿನಂತೆ ಮಾಯವಾಗುವ ಒತ್ತಡ

ಗುರಿಯತ್ತ ಛಲದ ನಡಿಗೆ

ಕಾಲೇಜು ದಿನಗಳಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಛಲ ಹೊಂದಿದ್ದ ಗೌರಿ ದೀಪಕ್‌ ಹಲವಾರು ಕಾರಣಗಳಿಂದ ಮದುವೆಯಾಗಬೇಕಾಯಿತು. ಸಂಸಾರ ನೌಕೆ ಸಾಗಿಸುವುದರ ಜೊತೆಗೆ ಯಾವುದಾದರೂ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಹಂಬಲ ಹೊಂದಿದ್ದ ಇವರ ಚಿತ್ತ ಮಾಡೆಲಿಂಗ್‌ನತ್ತ ಸರಿಯಿತು. ‘ಗುರಿ ಸಾಧಿಸಲು ವಯಸ್ಸು ಮುಖ್ಯವಲ್ಲ’ ಎನ್ನುವ ಇವರು ಈ ಕ್ಷೇತ್ರಕ್ಕೆ ಕಾಲಿರಿಸಿದ ಬಗೆ, ಸಿದ್ಧತೆಗಳ ಬಗ್ಗೆ ಇವರಿಂದಲೇ ಕೇಳಿ ತಿಳಿಯೋಣ...
Last Updated 5 ಸೆಪ್ಟೆಂಬರ್ 2018, 19:30 IST
ಗುರಿಯತ್ತ ಛಲದ ನಡಿಗೆ

ಅಡಿಗಡಿಗೆ ಎದುರಾಗುವ ಒತ್ತಡ, ತಾಳ್ಮೆಯಿಂದ ದೊರೆವುದು ದಡ

ಒತ್ತಡ ರಕ್ತ ಸಂಚಲನದಷ್ಟೇ ಸಹಜವಾದ ಕ್ರಿಯೆ ಎನ್ನುತ್ತಾರೆ ನಟಿ–ನಿರ್ಮಾಪಕಿ ಶೈಲಜಾ ನಾಗ್‌. ಮನೆ ಮತ್ತು ವೃತ್ತಿ ಜೀವನದ ಒತ್ತಡಗಳನ್ನು ನಿಭಾಯಿಸುವ ಮಾರ್ಗವನ್ನು ಅವರು ಇಲ್ಲಿ ನೆನಪಿಸಿಕೊಂಡಿದ್ದಾರೆ.
Last Updated 4 ಸೆಪ್ಟೆಂಬರ್ 2018, 19:30 IST
ಅಡಿಗಡಿಗೆ ಎದುರಾಗುವ ಒತ್ತಡ, ತಾಳ್ಮೆಯಿಂದ ದೊರೆವುದು ದಡ

‘ಒತ್ತಡವನ್ನು ಸವಾಲಾಗಿ ಸ್ವೀಕರಿಸಿ...’

ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಕೆಲಸ ಮಾಡುತ್ತಿರುವ ಅಕೈ ಪದ್ಮಸಾಲಿ, ‘ನನ್ನ ಒತ್ತಡ ಕೇವಲ ನನ್ನದು ಮಾತ್ರವಲ್ಲ, ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವನ್ನು ಪ್ರತಿನಿಧಿಸುತ್ತದೆ. ನಾನೊಬ್ಬ ಲೈಂಗಿಕ ಅಲ್ಪಸಂಖ್ಯಾತರಾಗಿ ಹೇಳುವುದಾದರೆ, ಜೀವನದಲ್ಲಿ ಒತ್ತಡಗಳು ಬರುತ್ತವೆ ಎನ್ನುವುದಕ್ಕಿಂತ ಒತ್ತಡವೇ ಜೀವನ’ ಎನ್ನುತ್ತಾರೆ.
Last Updated 21 ಆಗಸ್ಟ್ 2018, 19:30 IST
‘ಒತ್ತಡವನ್ನು ಸವಾಲಾಗಿ ಸ್ವೀಕರಿಸಿ...’

ಇಸ್ಕಾನ್‌ನಿಂದ ಹೈಟೆಕ್ ಅಡುಗೆ ಮನೆ

ಶಾಲಾ ಮಕ್ಕಳಿಗೆ ಬಿಸಿ ಊಟ ನೀಡುತ್ತಿರುವ ಅಕ್ಷಯ ಪಾತ್ರೆ ಫೌಂಡೇಷನ್‌ ಜಿಗಣಿಯಲ್ಲಿ ಹೊಸ ಅಡುಗೆ ಮನೆಯನ್ನು ಸ್ಥಾಪಿಸಿದ್ದು, ಅತ್ಯಾಧುನಿಕ ಯಂತ್ರಗಳನ್ನು ಬಳಸಿ ಅಡುಗೆ ತಯಾರಿಸುವ ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದೆ. ಕಾರ್ಮಿಕ ಸ್ನೇಹಿಯಾಗಿರುವ ಈ ಹೈಟೆಕ್‌ ಅಡುಗೆ ಮನೆ ಬಗ್ಗೆ ಒಂದಿಷ್ಟು...
Last Updated 20 ಆಗಸ್ಟ್ 2018, 19:30 IST
ಇಸ್ಕಾನ್‌ನಿಂದ ಹೈಟೆಕ್ ಅಡುಗೆ ಮನೆ
ADVERTISEMENT
ADVERTISEMENT
ADVERTISEMENT
ADVERTISEMENT