ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾವ್ಯಾ ಕಡಮೆ

ಸಂಪರ್ಕ:
ADVERTISEMENT

ಸಾಹಿತ್ಯೋತ್ಸವ: ಕನ್ನಡದ ಬೇರಿಗೆ ಅಮೆರಿಕದ ಹೂವು

ಅಮೆರಿಕದಲ್ಲಿ ಕನ್ನಡ ಸಾಹಿತ್ಯ ಚಿಂತನೆಯನ್ನೇ ಜೀವದ್ರವ್ಯವಾಗಿಸಿಕೊಂಡು ಮುನ್ನಡೆಯುತ್ತಿರುವ ಕನ್ನಡ ಸಾಹಿತ್ಯ ರಂಗದ ಹತ್ತನೆಯ ಸಾಹಿತ್ಯೋತ್ಸವ ಟೆಕ್ಸಸ್‌ನ ಮಲ್ಲಿಗೆ ಕನ್ನಡ ಕೂಟದ ಆಶ್ರಯದಲ್ಲಿ, ಡಾಲಸ್ ನಗರದ ಗ್ರೇಪ್‌ವೈನ್ ಪ್ರಾಂತ್ಯದಲ್ಲಿ ನಡೆಯಿತು.
Last Updated 28 ಏಪ್ರಿಲ್ 2022, 12:12 IST
ಸಾಹಿತ್ಯೋತ್ಸವ: ಕನ್ನಡದ ಬೇರಿಗೆ ಅಮೆರಿಕದ ಹೂವು

ಪ್ರತಿರೋಧದ ದನಿ ಮೌನವಲ್ಲ!

ಲೈಂಗಿಕ ಶೋಷಣೆ ಎಂಬ ಪದವೇ ನಮ್ಮ ಧ್ವನಿಯನ್ನು ಅಡಗಿಸುತ್ತದೆ. ಶೋಷಣೆ ಆದಾಗಲೂ ಅದರ ವಿರುದ್ಧ ದನಿ ಕೇಳುವುದು ಕಡಿಮೆಯೇ. ಆಕ್ರಮಿಸಿವವನು ಗಂಡು, ಸಹಿಸುವವಳು ಹೆಣ್ಣು ಎಂಬ ಸುಳ್ಳಿನಲ್ಲಿ ಆ ಮೌನದ ಬೇರು ಅಡಕವಾಗಿದೆ. ಕಿರುಕುಳದ ವಿಷಯವಾಗಲಿ, ಲೈಂಗಿಕ ಸಂಗತಿಗಳ ಕುರಿತಾಗಲಿ ಮಾತನಾಡುವುದೇ ಅವಮಾನದ, ಲಜ್ಜೆಯ ವಿಷಯ ಎಂಬ ಮಿಥ್ಯೆಯಲ್ಲಿ ಆ ಮೌನ ಉಸಿರಾಡುತ್ತಿದೆ.
Last Updated 27 ಅಕ್ಟೋಬರ್ 2017, 19:30 IST
ಪ್ರತಿರೋಧದ ದನಿ  ಮೌನವಲ್ಲ!

ಸೀರೇಲಿ ಹುಡುಗಿಯ ನೋಡಲೆ ಬಾರದು...

ಸೀರೆಯೊಂದಿಗೆ ನೀರೆಯನ್ನು ಗಂಟು ಹಾಕುವ ಪ್ರಯತ್ನಗಳು ಮತ್ತೆ ಮತ್ತೆ ನಡೆಯುತ್ತಲೇ ಇವೆ. ಸೀರೆಯನ್ನು ‘ಮರ್ಯಾದೆ’ಯ ರೂಪದಲ್ಲಿ, ಸಂಸ್ಕೃತಿ ರಕ್ಷಣೆಯ ರೂಪದಲ್ಲಿ ಬಿಂಬಿಸಲಾಗುತ್ತಿದೆ. ಆದರೆ, ಹೆಣ್ಣಿನ ಅಂಗಾಂಗಗಳನ್ನು ತುಸು ಮುಚ್ಚಿ, ತುಸು ತೆರೆದು, ತುಸು ಗಾಳಿಯ ಹಾರುವಿಕೆಗೆ ವಹಿಸಬಲ್ಲ ಆರು ಗಜದ ಸೀರೆಯಲ್ಲಿ ಅಡಗಿರುವ ಮಜ ಅವತರಿಸಿರುವುದು ಎಲ್ಲಿ?...
Last Updated 4 ಆಗಸ್ಟ್ 2017, 19:30 IST
ಸೀರೇಲಿ ಹುಡುಗಿಯ ನೋಡಲೆ ಬಾರದು...

ಅವಳು ಮತ್ತವಳ ಮಗಳು

ಅವಳ ಎದೆಯೊಳಗೆ ಅದು ಹೇಗೆ ಬಂದು ಸೇರಿಕೊಂಡಿತೋ ಅವಳಿಗೂ ಗೊತ್ತಿಲ್ಲ.
Last Updated 7 ಜನವರಿ 2017, 19:30 IST
ಅವಳು ಮತ್ತವಳ ಮಗಳು

ಬಾರ್ಸಿಲೋನಾ ಉಡಿಯಲ್ಲಿ ಉಳಿಸಿದ ಕಂಪನಗಳು

ಸಾವಿರಾರು ವರ್ಷಗಳ ಹಿಂದೆ ಕಣ್ತೆರೆದ ಈ ಪುರಾತನ ಪಟ್ಟಣದ ಒಳಜೀವವನ್ನು ಒಂದು ವಾರದ ಮಟ್ಟಿಗೆ ಪ್ರವಾಸಿಗಳಾಗಿ ಹೋದ ನಾನು ಹೇಗೆ ತಾನೇ ಸ್ಪರ್ಶಿಸಲು ಸಾಧ್ಯ? ಕೊನೆಗೆ ಆ ಊರು ತಡವಿಲ್ಲದೇ ದಯಪಾಲಿಸಿದ ಕಂಪನವನ್ನಷ್ಟೇ ಉಡಿಯಲ್ಲಿ ಹಾಕಿಕೊಂಡು ಬರಲು ನನಗೆ ಸಾಧ್ಯವಾಯಿತು.
Last Updated 16 ಏಪ್ರಿಲ್ 2016, 19:30 IST
ಬಾರ್ಸಿಲೋನಾ ಉಡಿಯಲ್ಲಿ ಉಳಿಸಿದ ಕಂಪನಗಳು

ಚಿತ್ರಮಂದಿರದಲ್ಲಿ

ಕವಿತೆ
Last Updated 18 ಮೇ 2013, 19:59 IST
ಚಿತ್ರಮಂದಿರದಲ್ಲಿ
ADVERTISEMENT
ADVERTISEMENT
ADVERTISEMENT
ADVERTISEMENT