ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಎಸ್.ಮಧುಸೂದನ

ಸಂಪರ್ಕ:
ADVERTISEMENT

ಗ್ರೇಟರನ ಭಾಷಾಂತರ ಪುಸ್ತಕ

ಗ್ರೇಟರ್ ಹಾಗೂ ಅಡಕಿ ಸುಬ್ಬರಾವ್ ಅವರ ಈ ಎರಡು ಭಾಷಾಂತರ ಕೃತಿಗಳನ್ನು ಸಂಶೋಧಕರು ತೌಲನಿಕವಾಗಿ ಅಧ್ಯಯನ ಮಾಡಿ ಭಾಷಾಂತರಗಳ ಪ್ರಕ್ರಿಯೆಗಳನ್ನು ಕುರಿತ ಅನೇಕ ಕುತೂಹಲ ಹಾಗೂ ಉಪಯುಕ್ತ ಮಾಹಿತಿಗಳನ್ನು ನೀಡಬೇಕಾದ ಅಗತ್ಯವಿದೆ.
Last Updated 14 ಡಿಸೆಂಬರ್ 2019, 19:30 IST
ಗ್ರೇಟರನ ಭಾಷಾಂತರ ಪುಸ್ತಕ

ಅಳಸಿಂಗರಾಚಾರ್ಯರ ‘ಪ್ರಥಮ ಚಿಕಿತ್ಸೆ’

ಕನ್ನಡ ಸಾಹಿತ್ಯದ ನವೋದಯಪೂರ್ವದಲ್ಲಿ ಮೂವರು ಅಳಸಿಂಗರಾಚಾರ್ಯರು ಇದ್ದಾರೆ. ಪ್ರಸ್ತುತ ದೇವಶಿಖಾಮಣಿ ಅಳಸಿಂಗರಾಚಾರ್ಯರು ಮೈಸೂರಿನ ಮರಿಮಲ್ಲಪ್ಪನವರ ಹೈಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಅವರು ಅನುವಾದಿಸಿದ ವಿಶಿಷ್ಟ ಕೃತಿಯೇ ಅಪಾಯ ಸಂಭವಗಳಲ್ಲಿ ಪ್ರಥಮ ಚಿಕಿತ್ಸೆ.
Last Updated 20 ಜುಲೈ 2019, 19:30 IST
ಅಳಸಿಂಗರಾಚಾರ್ಯರ ‘ಪ್ರಥಮ ಚಿಕಿತ್ಸೆ’

ರೈಸ್‌ರ ‘ಚಿಕ್ಕವರಿಗೆ ತಕ್ಕಂಥ ಪಾಠಗಳು’

ಪುಸ್ತಕದಲ್ಲಿ ಅಲ್ಲಲ್ಲಿ ಪಾಠಗಳಿಗೆ ಪೂರಕವಾಗಿ ಚಿತ್ರಗಳನ್ನು ಮದ್ರಿಸಿರುವುದು ಮಕ್ಕಳ ಪಾಠಗ್ರಹಿಕೆಗೆ ಅನುಕೂಲಕಾರಿಯಾಗಿದೆ. ಮೊದಲ ಹದಿಮೂರು ಪ್ರಕರಣಗಳಲ್ಲಿ ಕನ್ನಡ ಲಿಪಿಯ ವೈವಿಧ್ಯವನ್ನು ಭಿನ್ನ ರೀತಿಯಲ್ಲಿ ಹೇಳಲಾಗಿದೆ.
Last Updated 8 ಏಪ್ರಿಲ್ 2017, 19:30 IST
ರೈಸ್‌ರ ‘ಚಿಕ್ಕವರಿಗೆ ತಕ್ಕಂಥ ಪಾಠಗಳು’

ಡೇನಿಯಲ್ ಸಂಕಲಿಸಿದ ‘ಕಥಾಸಂಗ್ರಹ’

ಕಥಾಸಂಗ್ರಹ ಆರ್ ಕ್ಯಾನರೀಸ್ ಸೆಲೆಕ್ಷನ್ಸ್’ ಎನ್ನುವುದು ವೆಸ್ಲಿಯನ್ ಮಿಷನರಿಯಾದ ಡೇನಿಯಲ್ ಸ್ಯಾಂಡರ್ಸನ್ ಸಂಪಾದಿತ ಕೃತಿ. 1863ರಲ್ಲಿ ಮೊದಲ ಬಾರಿಗೆ ಮುದ್ರಣಗೊಂಡ ಈ ಕೃತಿಯನ್ನು (560 ಪುಟಗಳು) ಬೆಂಗಳೂರಿನ ‘ವೆಸ್ಲಿಯನ್ ಮಿಷನ್ ಪ್ರೆಸ್‌’ನ ಡಬ್ಲ್ಯು.ಡಬ್ಲ್ಯು. ಗೌಂಟ್ ಮುದ್ರಿಸಿರುತ್ತಾರೆ
Last Updated 25 ಮಾರ್ಚ್ 2017, 19:30 IST
ಡೇನಿಯಲ್ ಸಂಕಲಿಸಿದ ‘ಕಥಾಸಂಗ್ರಹ’

ರಾವ್ ದ್ವಯರ ‘ಮಾಯಾದೀಪ’

ಕನ್ನಡದಲ್ಲಿ ವಿಜ್ಞಾನದ ವಿವಿಧ ಶಿಸ್ತುಗಳನ್ನ ಬೋಧಿಸುವುದು ಸಾಧ್ಯವಿಲ್ಲ ಎನ್ನುವ ಶಿಕ್ಷಣ ತಜ್ಞರ ಗುಂಪು ಮುಂದೆ ನೀಡಿರುವ 19ನೇ ಶತಮಾನದಲ್ಲಿ ಮುದ್ರಣಗೊಂಡ ಕನ್ನಡ ಭಾಷೆಯಲ್ಲಿ ರಚನೆಗೊಂಡಿರುವ ವಿಜ್ಞಾನದ ವಿವಿಧ ಶಾಖಾ ಶಿಸ್ತುಗಳ ಕೆಲವು ಪುಸ್ತಕಗಳನ್ನು ಗಮನಿಸುವ ಅಗತ್ಯವಿದೆ.
Last Updated 25 ಫೆಬ್ರುವರಿ 2017, 19:30 IST
ರಾವ್ ದ್ವಯರ ‘ಮಾಯಾದೀಪ’

‘ಗೇಣಿ’ಯ ಬಹುರೂಪ ದರ್ಶನ

ಹಳತು ಹೊನ್ನು
Last Updated 11 ಫೆಬ್ರುವರಿ 2017, 19:30 IST
‘ಗೇಣಿ’ಯ ಬಹುರೂಪ ದರ್ಶನ

ರಘುನಾಥರಾಯರ ‘ನಿಯೋಗ ವಿಧಿಯ ವಿಚಾರ’

ಹಳತು ಹೊನ್ನು
Last Updated 21 ಜನವರಿ 2017, 19:30 IST
ರಘುನಾಥರಾಯರ ‘ನಿಯೋಗ ವಿಧಿಯ ವಿಚಾರ’
ADVERTISEMENT
ADVERTISEMENT
ADVERTISEMENT
ADVERTISEMENT