ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಎಸ್.ವೀರೇಶ್ ಪ್ರಸಾದ್

ಸಂಪರ್ಕ:
ADVERTISEMENT

ಬೇಸಿಗೆ | ಎಳನೀರು ಇಳುವರಿ ಕುಸಿತ, ಬೇಡಿಕೆ ಹೆಚ್ಚಳ

ಬೇಸಿಗೆಯ ಧಗೆ ಏರುತ್ತಲೇ ಇದೆ. ದೇಹ ತಂಪಾಗಿಸಲು ನೈಸರ್ಗಿಕ ತಂಪು ಪಾನೀಯವೂ, ಆರೋಗ್ಯವರ್ಧಕವೂ ಆಗಿರುವ ಎಳನೀರಿನ ಇಳುವರಿ ಕುಸಿದಿದ್ದರಿಂದ ಬೇಡಿಕೆ ದುಪ್ಪಟ್ಟಗಾಗಿದೆ. ಲಭ್ಯತೆ ಇಲ್ಲದೆ ಎಳನೀರು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
Last Updated 27 ಏಪ್ರಿಲ್ 2024, 7:16 IST
ಬೇಸಿಗೆ | ಎಳನೀರು ಇಳುವರಿ ಕುಸಿತ, ಬೇಡಿಕೆ ಹೆಚ್ಚಳ

ಸಂತೇಬೆನ್ನೂರು | ಹೆಚ್ಚುತ್ತಿರುವ ಬಿಸಿಲ ತಾಪ: ತಳ ಮುಟ್ಟುತ್ತಿರುವ ಕೆರೆ ನೀರು

ಬೇಸಿಗೆಯ ತಾಪ ತೀವ್ರ ಸ್ವರೂಪ ಪಡೆದಿದ್ದು, ಹೋಬಳಿ ವ್ಯಾಪ್ತಿಯಲ್ಲಿರುಯ ಬಹುತೇಕ ಕೆರೆಗಳು ಬರಿದಾಗುತ್ತಿವೆ. ಕೆಲ ಕೆರೆಗಳು ಸಂಪೂರ್ಣ ಬರಿದಾಗಿ ತಳ ಕಂಡಿದ್ದು, ಕೆರೆಯ ಅಂಗಳ ಬಿರುಕು ಬಿಟ್ಟಿದೆ.
Last Updated 26 ಏಪ್ರಿಲ್ 2024, 6:45 IST
ಸಂತೇಬೆನ್ನೂರು | ಹೆಚ್ಚುತ್ತಿರುವ ಬಿಸಿಲ ತಾಪ: ತಳ ಮುಟ್ಟುತ್ತಿರುವ ಕೆರೆ ನೀರು

ಸಂತೇಬೆನ್ನೂರು: ಪಕ್ಷಿಗಳ ದಾಹ ನೀಗಿಸುವ ಹುಸೇನ್ ಸುರಸಂಗಿ

ಬರದ ಬಿಸಿ ಪ್ರಾಣಿ– ಪಕ್ಷಿಗಳಿಗೂ ತಟ್ಟಿದೆ. ಬಾಯಾರಿಕೆ ನೀಗಿಸಿಕೊಳ್ಳುವ ಸಲುವಾಗಿ ಪಕ್ಷಿಗಳು ನೀರಿನ ಸೆಲೆಯ ಹುಡುಕಾಟ ನಡೆಸಿವೆ. ಇದನ್ನರಿತ ಸಮೀಪದ ಕರೆಬಿಳಚಿ ಬೆಸ್ಕಾಂ ನೌಕರ ಹುಸೇನ್ ಸುರಸಂಗಿ ತಮ್ಮ ಮನೆಯಂಗಳದಲ್ಲಿನ ಮರಗಳಿಗೆ ತೂಗು ತೊಟ್ಟಿ ಕಟ್ಟಿ ನೀರು ತುಂಬಿಸುವ ಮೂಲಕ ಪಕ್ಷಿಗಳ ದಾಹ ನೀಗಿಸುತ್ತಿದ್ದಾರೆ
Last Updated 8 ಏಪ್ರಿಲ್ 2024, 6:53 IST
ಸಂತೇಬೆನ್ನೂರು: ಪಕ್ಷಿಗಳ ದಾಹ ನೀಗಿಸುವ ಹುಸೇನ್ ಸುರಸಂಗಿ

ಸಂತೇಬೆನ್ನೂರು | ಜೆಜೆಎಂ ವೈಫಲ್ಯ; ಹಳೇ ವ್ಯವಸ್ಥೆಯಲ್ಲೇ ನೀರು ಪೂರೈಕೆ

ಸಂತೇಬೆನ್ನೂರು: ₹5 ಕೋಟಿ ವೆಚ್ಚದ ಕಾಮಗಾರಿ
Last Updated 3 ಏಪ್ರಿಲ್ 2024, 5:48 IST
ಸಂತೇಬೆನ್ನೂರು | ಜೆಜೆಎಂ ವೈಫಲ್ಯ; ಹಳೇ ವ್ಯವಸ್ಥೆಯಲ್ಲೇ ನೀರು ಪೂರೈಕೆ

ಸೂಳೆಕೆರೆ: ಹೂಳು ತೆಗೆದು ಹೊಲಕ್ಕೆ ಸಾಗಿಸುತ್ತಿರುವ ರೈತರು

ತೋಟ, ಜಮೀನಿಗೆ ಫಲವತ್ತಾದ ಮಣ್ಣು ರವಾನೆ
Last Updated 25 ಮಾರ್ಚ್ 2024, 7:15 IST
ಸೂಳೆಕೆರೆ: ಹೂಳು ತೆಗೆದು ಹೊಲಕ್ಕೆ ಸಾಗಿಸುತ್ತಿರುವ ರೈತರು

ಸಂತೇಬೆನ್ನೂರು: ಮಂಡಿಗಳಲ್ಲಿ ತೋತಾಪುರಿ ಮಾವಿನ ಸದ್ದು, ನಿತ್ಯ 8–10 ಟನ್ ರಫ್ತು

ಮುಂಬೈ, ಪುಣೆ ಮಾರುಕಟ್ಟೆಗೆ ಸಾಗಣೆ
Last Updated 2 ಮಾರ್ಚ್ 2024, 6:11 IST
ಸಂತೇಬೆನ್ನೂರು: ಮಂಡಿಗಳಲ್ಲಿ ತೋತಾಪುರಿ ಮಾವಿನ ಸದ್ದು, ನಿತ್ಯ 8–10 ಟನ್ ರಫ್ತು

ಸಂತೇಬೆನ್ನೂರು: ಬರದಲ್ಲೂ ಯುವಕರ ಯಶಸ್ವಿ ಜೇನುಕೃಷಿ, ತುಪ್ಪಕ್ಕೆ ಭಾರಿ ಬೇಡಿಕೆ

ಮಳೆ ಇಲ್ಲದೇ ಬರದ ಕರಿನೆರಳು ತೂಗುತ್ತಿರುವ ಸಂಕಷ್ಟದಲ್ಲಿಯೇ ಜೇನುಕೃಷಿ ಅಳವಡಿಸಿಕೊಂಡ ಯುವ ರೈತ ಶಶಿಕುಮಾರ್ ನಿರೀಕ್ಷಿತ ಆದಾಯ ಗಳಿಸುವತ್ತ ಶ್ರಮದ ಹೆಜ್ಜೆ ಇರಿಸಿದ್ದಾರೆ.
Last Updated 28 ಫೆಬ್ರುವರಿ 2024, 5:43 IST
ಸಂತೇಬೆನ್ನೂರು: ಬರದಲ್ಲೂ ಯುವಕರ ಯಶಸ್ವಿ ಜೇನುಕೃಷಿ, ತುಪ್ಪಕ್ಕೆ ಭಾರಿ ಬೇಡಿಕೆ
ADVERTISEMENT
ADVERTISEMENT
ADVERTISEMENT
ADVERTISEMENT