ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಸತ್ಯನಾರಾಯಣ

ಸಂಪರ್ಕ:
ADVERTISEMENT

ಕರ್ಮಯೋಗಿ ಶಾರದಾಪ್ರಸಾದ್‌.. ಎಚ್.ವೈ. ಶಾರದಾ ಪ್ರಸಾದ್‌ ಜನ್ಮಶತಮಾನೋತ್ಸವ ಲೇಖನ

ಮೂರು ಪ್ರಧಾನ ಮಂತ್ರಿಗಳಿಗೆ ವಾರ್ತಾ ಸಲಹೆಗಾರರಾಗಿದ್ದ ಎಚ್. ವೈ.ಶಾರದಾ ಪ್ರಸಾದ್‌ ಜನ್ಮಶತಮಾನೋತ್ಸವ ವರ್ಷವಿದು
Last Updated 13 ಏಪ್ರಿಲ್ 2024, 20:31 IST
ಕರ್ಮಯೋಗಿ ಶಾರದಾಪ್ರಸಾದ್‌.. ಎಚ್.ವೈ. ಶಾರದಾ ಪ್ರಸಾದ್‌ ಜನ್ಮಶತಮಾನೋತ್ಸವ ಲೇಖನ

ಕೃತಿಗಳಲ್ಲಿ ದುಡಿಮೆಯ ಗ್ರಹಿಕೆ

ಕನ್ನಡದ ಅನನ್ಯ ಕಾದಂಬರಿಕಾರ ಕೋಟ ಶಿವರಾಮ ಕಾರಂತರ ಕೃತಿಗಳನ್ನು ಕನ್ನಡಿಗರು ಯಾವುದೇ ರೀತಿಯ ಒತ್ತಾಯವಿಲ್ಲದೆ ನಿರಂತರವಾಗಿ ತಮ್ಮ ತಮ್ಮ ಬದುಕಿನ ಭಾಗವಾಗಿ ಓದುತ್ತಲೇ ಇರುತ್ತಾರೆ ಎಂಬುದೇನೋ ನಿಜ. ಆದರೆ, ಈಗ ನಮ್ಮ ಸಮಾಜವು ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಅದಕ್ಕೆ ಮಾನವೀಯವಾಗಿ ಸ್ಪಂದಿಸಲಾಗದ ನಮ್ಮೆಲ್ಲರ ಸಂವೇದನಾರಹಿತ ಮಾನಸಿಕ ಸ್ಥಿತಿಯ ಹಿನ್ನೆಲೆಯಲ್ಲಿ ಅವರ ಕೆಲವು ಕಾದಂಬರಿಗಳನ್ನು ವಿಶೇಷವಾಗಿ ಓದುವ, ಮರು ಓದುವ ಸಾಂಸ್ಕೃತಿಕ ಜರೂರಿದೆ. ನಮಗಾಗಿ, ನಮ್ಮೊಡನೆಯೇ ಬದುಕುತ್ತಿರುವ ಸಹ ನಾಗರಿಕರಿಗಾಗಿ.
Last Updated 17 ಅಕ್ಟೋಬರ್ 2020, 19:30 IST
ಕೃತಿಗಳಲ್ಲಿ ದುಡಿಮೆಯ ಗ್ರಹಿಕೆ

ಸಾಂಸ್ಕೃತಿಕ ಪರಿಭಾಷೆಯಾಗಿ ಧರ್ಮ

​ ಧರ್ಮ ಮತ್ತು ಸಂಸ್ಕೃತಿಯೆಂಬುದು ಒಂದು ದೇಶದ ಜೀವನದಲ್ಲಿ ಆಚರಣೆಯಾಗಿ, ನಂಬಿಕೆಯಾಗಿ, ಹಬ್ಬ ಹರಿದಿನವಾಗಿ, ನೈತಿಕ ಪ್ರೇರಣೆಯಾಗಿ, ಕಲೆ ಮತ್ತು ಸೌಂದರ್ಯದ ಪ್ರೇರಣೆಯಾಗಿಯೂ ಕೆಲಸ ಮಾಡುತ್ತಾ ನಾನಾ ರೀತಿಯಲ್ಲಿ, ನಾನಾ ಸ್ತರಗಳಲ್ಲಿ ಹಾಸುಹೊಕ್ಕಾಗಿರುತ್ತದೆಂಬುದನ್ನು ಗ್ರಹಿಸುವಲ್ಲಿ ವಿಫಲರಾದರು.
Last Updated 27 ಮಾರ್ಚ್ 2016, 19:30 IST
fallback

ಉಗುರಿನಿಂದ ಹೋಗುವುದಕ್ಕೆ ...

ಯುಡಿಆರ್‌ಎಸ್‌: ಎಷ್ಟು ಅಗತ್ಯ?
Last Updated 19 ಫೆಬ್ರುವರಿ 2016, 19:32 IST
ಉಗುರಿನಿಂದ ಹೋಗುವುದಕ್ಕೆ ...

ಪಾಕಿಸ್ತಾನದ ಕಥನದಲ್ಲಿ ಭಾರತಕ್ಕೂ ಪಾಠ!

ಧರ್ಮದ ಹೆಸರಿನಲ್ಲಿ ದೇಶದ ಬೆಳವಣಿಗೆಯ ದಾರಿಯನ್ನು ತಪ್ಪಿಸುವ ಪ್ರಯತ್ನಗಳು ಪಾಕಿಸ್ತಾನದಲ್ಲಿ ನಿರಂತರವಾಗಿ ನಡೆಯುತ್ತಲೇ ಇವೆ. ‘ರಾಜಕೀಯ ದೃಷ್ಟಿಯಿಂದ ಪ್ರತಿಯೊಬ್ಬರೂ ಈ ದೇಶದ ಸಮಾನ ನಾಗರಿಕರು’ ಎನ್ನುವ ಜಿನ್ನಾ ಕನಸು ಗಾಳಿಪಾಲಾದುದು ಏಕೆ ಮತ್ತು ಹೇಗೆ?
Last Updated 14 ಫೆಬ್ರುವರಿ 2016, 8:58 IST
ಪಾಕಿಸ್ತಾನದ ಕಥನದಲ್ಲಿ ಭಾರತಕ್ಕೂ ಪಾಠ!

ಐವತ್ತು ತುಂಬಿದ ‘ತಬ್ಬಲಿಗಳು’

ವರ್ತಮಾನದ ಹಲವು ಚರ್ಚೆಗಳ ಹಿನ್ನೆಲೆಯಲ್ಲಿ ಎಂದೂ ಮಾಸದ ಕಥೆಯಂತೆ ಕಾಣಿಸುವ ರಾಘವೇಂದ್ರ ಖಾಸನೀಸರ ‘ತಬ್ಬಲಿಗಳು’ ಕಥೆಯ ಸುವರ್ಣ ಮಹೋತ್ಸವ ಸಂದರ್ಭ ಇದು. ಈ ಜಗತ್ತಿನಲ್ಲಿ ಯಾರೂ ಅಪರಾಧಿಗಳಿರುವುದಿಲ್ಲ, ಬಲಿಪಶುಗಳೂ ಇರುವುದಿಲ್ಲ, ಕೇವಲ ತಬ್ಬಲಿಗಳು ಇರುತ್ತಾರೆ ಎನ್ನುವುದನ್ನು ಸೂಚಿಸುವ ಈ ಕಥೆ– ನಾವೆಲ್ಲ ಯಾರ ಮುಂದೆ ತಬ್ಬಲಿಗಳು?
Last Updated 9 ಜನವರಿ 2016, 19:35 IST
ಐವತ್ತು ತುಂಬಿದ ‘ತಬ್ಬಲಿಗಳು’

ವಿಲೋಮವೋ ಅನುಲೋಮವೋ

ಎರಡೂ ಅನಿರೀಕ್ಷಿತವೇ. ಎರಡೂ ಆಶ್ಚರ್ಯಕರವೇ. ನಂತರ ಮೂರನೆಯದು.
Last Updated 19 ಸೆಪ್ಟೆಂಬರ್ 2015, 19:33 IST
fallback
ADVERTISEMENT
ADVERTISEMENT
ADVERTISEMENT
ADVERTISEMENT