ಈ ಯೋಜನೆಹೈಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ
ಈ ಯೋಜನೆ ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ಸೂಕ್ತ ಆಯ್ಕೆಯೇ? ಅದರ ವಿನ್ಯಾಸ ಸರಿ ಇದೆಯೇ? ಈ ದುಬಾರಿ ಯೋಜನೆಗೆ ಹಣಕಾಸಿನ ಹೊಂದಿಸುವುದು ಹೇಗೆ?, ಇದಕ್ಕೆ ಮರಗಳನ್ನು ಕಡಿಯುವುದು ಏಕೆ? ಎಂಬುದನ್ನೆಲ್ಲ ಪ್ರಶ್ನಿಸಿ ನಂತರದ ದಿನಗಳಲ್ಲಿ ಅನೇಕ ಹೋರಾಟಗಳು ನಡೆದವು.Last Updated 25 ಅಕ್ಟೋಬರ್ 2016, 20:19 IST