ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮಿಪತಿ ಕೆ.ಎನ್‌

ಸಂಪರ್ಕ:
ADVERTISEMENT

ನೀವು ನಿದ್ದೆಗಣ್ಣಿನಲ್ಲಿ ತಿನ್ನುತ್ತೀರಾ...?

ಪ್ರತಿ ದಿನ ಎಂಟು ಗಂಟೆಗಳ ಮೇಲ್ಪಟ್ಟು ನಿದ್ರೆ ಮಾಡಿದರೆ ಹಲವಾರು ಪ್ರಯೋಜನಗಳಿವೆ. ನಿದ್ರೆಯು ಶಕ್ತಿ ಸಂರಕ್ಷಣೆ, ಮಿದುಳನ್ನು ಚುರುಕುಗೊಳಿಸುತ್ತದೆ. ದೇಹದ ಉಷ್ಣತೆ ನಿಯಂತ್ರಿಸುತ್ತದೆ.  ಹಾರ್ಮೋನುಗಳ ಮತ್ತು ದೇಹದ ಕಾರ್ಯಾಚರಣೆಯನ್ನು ಉತ್ತೇಜಿಸುವ ಕಾರ್ಯವನ್ನು ನಿದ್ದೆಯು ಮಾಡುತ್ತದೆ.
Last Updated 3 ಮೇ 2016, 19:30 IST
ನೀವು ನಿದ್ದೆಗಣ್ಣಿನಲ್ಲಿ ತಿನ್ನುತ್ತೀರಾ...?

ಭವಿಷ್ಯ ಹೇಳುವ ಸಾಫ್ಟ್‌ವೇರ್‌

ಈಗ ಫೇಸ್‌ಬುಕ್‌ನಲ್ಲಿ ನಿಮ್ಮ ನಿಜವಾದ ಸ್ನೇಹಿತರು ಯಾರು? ಯಾರನ್ನು ನೀವು ಪ್ರೀತಿಸುತ್ತೀರಿ...? ಎಂಬಿತ್ಯಾದಿ ಸಂದೇಶಗಳು ಬರುವುದು ಸಾಮಾನ್ಯ. ಅದರ ಜೊತೆಗೆ ‘ನೀವು ಯಾವಾಗ ಸಾಯುತ್ತೀರಿ? ಹೇಗೆ ಸಾಯುತ್ತೀರಿ?’ ಎಂಬ ಲಿಂಕ್‌ ಕೂಡ ಇರುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿದರೆ ಸಾವಿನ ವರ್ಷ ಹಾಗೂ ಸಾಯುವ ಕಾರಣ ಅಲ್ಲಿ ದಾಖಲಾಗುತ್ತದೆ. ಇವೆಲ್ಲಾ ಕೇವಲ ಮನರಂಜನೆಗೆ.
Last Updated 11 ಏಪ್ರಿಲ್ 2016, 19:33 IST
ಭವಿಷ್ಯ ಹೇಳುವ   ಸಾಫ್ಟ್‌ವೇರ್‌
ADVERTISEMENT
ADVERTISEMENT
ADVERTISEMENT
ADVERTISEMENT