ಮನೆ, ಮನಕ್ಕೆ ಇರಲಿ ಸುಗಂಧದ ಬಂಧ
ಬೆಳಗ್ಗೆ ಎದ್ದ ಕೂಡಲೇ ಅಡುಗೆ ಮನೆಯಿಂದ ಘಮ್ಮೆಂದು ಬರುವ ಅಮ್ಮ ಮಾಡಿದ ಕಾಫಿಯ ಪರಿಮಳ, ಹಬ್ಬಗಳಂದು ತೇಲಿ ಬರುವ ಹೋಳಿಗೆಯ ಸುವಾಸನೆ, ದೇವರ ಕೋಣೆಯಿಂದಲೇ ಎಲ್ಲರ ಗಮನ ಸೆಳೆಯುವ ಶ್ರೀಗಂಧದ ಸುಗಂಧ, ಅಪ್ಪ ಸಂಜೆಯ ವಾಕಿಂಗ್ಗೆ ಎಂದು ಮನೆಯಿಂದ ಹೊರಟಾಗ ಸೋಕಿಸುವ ಅವರಿಷ್ಟದ ಸೆಂಟ್ನ ಘಮಲು...Last Updated 10 ನವೆಂಬರ್ 2016, 19:30 IST