ಶಾಲೆಗಳ ಅಭಿವೃದ್ಧಿ: ಶಿಕ್ಷಕರ ಪಾತ್ರ
ವಿದ್ಯಾಕೇಂದ್ರಗಳು ಕೇವಲ ಇಟ್ಟಿಗೆ-ಗಾರೆಗಳಿಂದ ಕಟ್ಟಿದ ಮೂರ್ತ ಕಟ್ಟಡಗಳಾಗದೇ ಭಾವನೆಗಳಿಂದ ಬೆಸೆದ ಬಾಂಧವ್ಯದ ಭವನಗಳಾಗಬೇಕು. ಹಾಗಾದಾಗ ಮಾತ್ರ ಶಾಲೆಗಳ ಬಗ್ಗೆ ಸಮುದಾಯ ಪೂಜ್ಯ ಭಾವನೆ ಹೊಂದಲು ಸಾಧ್ಯ. ಇಂತಹ ಭಾವನೆಯಿಂದ ಶಾಲೆಗೆ ಅಗತ್ಯ ನೆರವು ಪಡೆಯಲು ಸಾಧ್ಯ.Last Updated 2 ಅಕ್ಟೋಬರ್ 2011, 19:30 IST