ಮೃತ್ಯು ಮಾರ್ಗಕ್ಕೆ ಮುಕ್ತಿ ಕಾಣಿಸಿ
ಹೆದ್ದಾರಿ ಸಂಖ್ಯೆ ೭ರಲ್ಲಿ ಬರುವ ನಾರಾಯಣ ಹೃದಯಾಲಯ ಆಸ್ಪತ್ರೆ ಹಾಗೂ ಬಿ.ಟಿ.ಎಲ್. ವಿದ್ಯಾ ಸಂಸ್ಥೆ ಅಕ್ಕ ಪಕ್ಕ ಇದ್ದು, ನಾರಾಯಣ ಹೃದಯಾಲಯಕ್ಕೆ ಬರುವ ರೋಗಿಗಳು ಹಾಗೂ ಬಿ.ಟಿ.ಎಲ್ ವಿದ್ಯಾ ಸಂಸ್ಥೆಗೆ ಬರುವ ವಿದ್ಯಾರ್ಥಿಗಳು ರಸ್ತೆ ದಾಟಲು ಹರಸಾಹಸ ಮಾಡುತ್ತಾರೆ.Last Updated 8 ಸೆಪ್ಟೆಂಬರ್ 2014, 19:30 IST