ಮುಂಗಾರು ಮಳೆಯಲಿ ಬೇಕರವಳ್ಳಿ...
ಮುಂಗಾರು ಮಳೆಯ ಹಿತಾನುಭವ ಸವಿಯಬೇಕು ಎನಿಸುತ್ತಿತ್ತು. ಅದಕ್ಕೆ ನಮ್ಮ ರೋಡ್ ಟ್ರಿಪ್ ಕಳೆದ ವರ್ಷದ ಚಳಿಗಾಲದಿಂದ ಈ ವರ್ಷದ ಮಳೆಗಾಲದವರೆಗೆ ಮುಂದೆ ಹೋಗ್ತಾ ಇತ್ತು. ಕೊನೆಗೆ ಅದಕ್ಕೊಂದು ಪೂರ್ಣ ವಿರಾಮವನ್ನಿಟ್ಟು, ಹೊರಡುವ ಸರದಿ ಬಂತು.Last Updated 23 ಜೂನ್ 2014, 19:30 IST