ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮೇಘಲಕ್ಷ್ಮಿ ಮರುವಾಳ

ಸಂಪರ್ಕ:
ADVERTISEMENT

ಕರಾವಳಿಯ ಕೋಳಿಸಾರು ಆಹಾ! ಬಾಯಲ್ಲಿ ನೀರು

ದೋಸೆಗೆ ಮೀನುಸಾರಿನ ಕಾಂಬಿನೇಷನ್‌ನಂತೆಯೇ, ಒತ್ತು ಶಾವಿಗೆ, ಇಡ್ಲಿ, ಕೊಟ್ಟಿಗೆ, ರೊಟ್ಟಿಗೆ ಕೋಳಿಯ ಪುಳಿಮುಂಚಿ ಸಾರು ಅತ್ಯುತ್ತಮ ಕಾಂಬಿನೇಷನ್‌.
Last Updated 16 ಅಕ್ಟೋಬರ್ 2020, 2:54 IST
ಕರಾವಳಿಯ ಕೋಳಿಸಾರು ಆಹಾ! ಬಾಯಲ್ಲಿ ನೀರು

ಹೊಸತನದಲ್ಲಿ ಕಾವಿಕಲೆ

‘ಇನ್ನು ಅಂತಹ ಸಾಂಪ್ರದಾಯಿಕ ಶೈಲಿಯ ಕಾವಿಕಲೆಯನ್ನು ಬಿಡಿಸುವವರು ಸಿಗುವುದು ಕನಸಿನ ಮಾತು. ಇದ್ದ ಚಿತ್ರಗಳನ್ನು ಇದ್ದಂತೆಯೇ ಉಳಿಸಿಕೊಳ್ಳುವುದು ಸವಾಲಿನ ಮಾತು’ ಎನ್ನುತ್ತಾರೆ ಇಲ್ಲಿನ ಹಿರಿಯರೊಬ್ಬರು.
Last Updated 15 ಜುಲೈ 2019, 19:30 IST
ಹೊಸತನದಲ್ಲಿ ಕಾವಿಕಲೆ

ಭರವಸೆಯ ಯುವನಟ ಶ್ರೀಕಾಂತ್‌ ರೈ

ಬಿಡುಗಡೆಗೆ ಸಿದ್ಧಗೊಂಡಿರುವ ‘ರೋಹಿತಾಶ್ವಿನ್’ ಸಿನಿಮಾ
Last Updated 14 ಜೂನ್ 2019, 7:46 IST
ಭರವಸೆಯ ಯುವನಟ ಶ್ರೀಕಾಂತ್‌ ರೈ

ದೇಸಿ ಗೋವುಗಳ ತಾಣ ಕಪಿಲ ಪಾರ್ಕ್

ಮಂಗಳೂರಿನ ಕೆಂಜಾರು ಬಳಿಯ ಕಪಿಲ ಪಾರ್ಕ್ ನಲ್ಲಿ ಪ್ರಕಾಶ್ ಶೆಟ್ಟಿ ಅವರ ದೇಸಿ ತಳಿ ಗೋವಿನ ಪ್ರಪಂಚ ವಿದೆ. ಮುಖ್ಯರಸ್ತೆಯಿಂದ ಒಳಮಾರ್ಗದಲ್ಲಿ ತಿರುವು ಪಡೆದುಕೊಂಡರೆ, ಅವರ ಗೋವಿನ ಸಾಮ್ರಾಜ್ಯ ಕಾಣುತ್ತದೆ.
Last Updated 27 ಮೇ 2019, 19:30 IST
ದೇಸಿ ಗೋವುಗಳ ತಾಣ ಕಪಿಲ ಪಾರ್ಕ್

ಕಾಡು ಹಣ್ಣುಗಳೊಳಗೆ ಬಾಲ್ಯದ ಸವಿಯಿದೆ...

ಒಂದೊಂದು ಭಾಗದಲ್ಲಿ ಅಲ್ಲಿನ ಪ್ರಾದೇಶಿಕ ವೈಶಿಷ್ಟ್ಯತೆಗೆ ಅನುಗುಣವಾಗಿ ಬೇರೆ ಬೇರೆ ಕಾಡು ಹಣ್ಣುಗಳಿವೆ. ಅದರಲ್ಲೂ ನಮ್ಮ ಕರಾವಳಿ, ಮಲೆನಾಡಲ್ಲಂತೂ ಕಾಡು ಹಣ್ಣುಗಳ ವೈವಿಧ್ಯತೆಗೆ ಲೆಕ್ಕವೇ ಇಲ್ಲ. ಚಳಿಗೆ ಚಿಗುರೊಡೆದು ಬಿಟ್ಟಿರುವ ಹೂವುಗಳು ತಾಪಮಾನ ಏರುತ್ತಿದ್ದಂತೆ ಕಾಯಿ ಬಲಿತು ಹಣ್ಣಾಗ ತೊಡಗುತ್ತವೆ.‌
Last Updated 23 ಏಪ್ರಿಲ್ 2019, 19:30 IST
ಕಾಡು ಹಣ್ಣುಗಳೊಳಗೆ ಬಾಲ್ಯದ ಸವಿಯಿದೆ...

ಮಕ್ಕಳ ‘ವಿಶೇಷ’ ಸಿನಿಮಾ ವಿರುಪಾ!

ಪಾಕ್ಷ ಮತ್ತು ರುಸ್ತುಂ ಇಬ್ಬರೂ ಸ್ನೇಹಿತರು. ಒಬ್ಬನಿಗೆ ಮಾತು ಬಾರದು. ಇನ್ನೊಬ್ಬನಿಗೆ ಕಣ್ಣು ಕಾಣಿಸುವುದಿಲ್ಲ. ಆದರೆ ಜೀವನದ ಸವಾಲುಗಳು, ಕಲಾತ್ಮಕ ಗ್ರಹಿಕೆಗಳು ಅವರಿಬ್ಬರನ್ನೂ ಒಂದುಗೂಡಿಸಿರುತ್ತವೆ. ಹೀಗೆ ಈ ಆಪ್ತಸ್ನೇಹಿತರು ಮತ್ತು ಮತ್ತೊಂದಷ್ಟು ಪಾತ್ರಗಳ ಹಂಪಿಯ ಸುತ್ತಮುತ್ತ ನಡೆಯುವ ಜೀವನ ಕಥನವೇ ಈ ಸಿನಿಮಾದ ಕಥನ.
Last Updated 12 ಏಪ್ರಿಲ್ 2019, 3:07 IST
ಮಕ್ಕಳ ‘ವಿಶೇಷ’ ಸಿನಿಮಾ ವಿರುಪಾ!

ಯೂ ಟ್ಯೂಬ್‌ ಗೆಳೆಯರ ಮ್ಯೂಸಿಕ್ ಫ್ಯೂಷನ್

ರಾಕ್‌ಎನ್‌ನಿಲಿಟಿವಿ ಯೂಟ್ಯೂಬ್‌ ಚಾನೆಲ್ ಮೂಲಕ ತಮ್ಮ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದ ಈ ಜೋಡಿ, ಈಗ ‘ಮಹಿರ’ ಕನ್ನಡ ಸಿನಿಮಾ ಮೂಲಕ ಬೆಳ್ಳಿತೆರೆಗೂ ಅಡಿ ಇಟ್ಟಿದೆ. ಲಂಡನ್‌ನಲ್ಲಿರುವ ನಿಲಿಮಾ, ಮಣಿಪಾಲದಲ್ಲಿರುವ ರಾಕೇಶ್ ಸೇರಿ ತಯಾರಿಸಿರುವ ಯೂಟ್ಯೂಬ್‌ ವಿಡಿಯೊ ಹಾಡುಗಳು ಎಲ್ಲರ ಕಿವಿಯೊಳಗೂ ತಾಳ ಹಾಕುತ್ತಿವೆ. ವಿಡಿಯೊ ಗೀತೆಗಳಿಗೆ ರಾಕೇಶ್‌ ಗಿಟಾರ್‌ ನುಡಿಸಿದ್ದಾರೆ. ನಿಲಿಮಾ ರಾವ್‌ ಹಾಡುಗಳಿಗೆ ದನಿಯಾಗಿದ್ದಾರೆ.
Last Updated 10 ಏಪ್ರಿಲ್ 2019, 19:30 IST
ಯೂ ಟ್ಯೂಬ್‌ ಗೆಳೆಯರ ಮ್ಯೂಸಿಕ್ ಫ್ಯೂಷನ್
ADVERTISEMENT
ADVERTISEMENT
ADVERTISEMENT
ADVERTISEMENT