ಶುಲ್ಕದಲ್ಲಿ ಇಷ್ಟೊಂದು ತಾರತಮ್ಯ ಏಕೆ?
ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಲು ₨2500 - ಶುಲ್ಕ ನಿಗದಿ ಮಾಡಲಾಗಿದೆ. ನಿರುದ್ಯೋಗಿ ಅಥವಾ ಅತಿಥಿ ಉಪನ್ಯಾಸಕರಿಗೆ ನೀಡುವ ಸಂಬಳವೇ ₨ 8,000. ಹೀಗಿರುವಾಗ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಪ್ರಮಾಣದ ಶುಲ್ಕ ನಿಗದಿ ಎಷ್ಟು ಸರಿ?Last Updated 29 ಜನವರಿ 2015, 19:30 IST