ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಲ್ಲಿಕಾರ್ಜುನ ಕಡಕೋಳ

ಸಂಪರ್ಕ:
ADVERTISEMENT

ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು

ತತ್ವಪದಗಳನ್ನು ಮಹತ್ವದ ಸಾಹಿತ್ಯ ಪ್ರಕಾರ ಎಂದು ಕನ್ನಡ ಸಾಹಿತ್ಯ ಚರಿತ್ರೆಕಾರರು ಗುರುತಿಸಿಲ್ಲ ಎಂಬ ಆರೋಪವಿದೆ. ತತ್ವಪದಗಳ ಅಂತರಂಗದ ಸೂಕ್ಷ್ಮತೆ, ಅನುಭಾವದ ಚೈತನ್ಯ ಅರಿಯುವ ಗೋಜಿಗೆ ಚರಿತ್ರಕಾರರು ಹೋಗಲಿಲ್ಲ.
Last Updated 31 ಡಿಸೆಂಬರ್ 2023, 2:42 IST
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು

ಭಜನೆ ಪದಗಳ ಖೈನೂರು ಮುಲ್ಲಾ ಅಲ್ಲೀಸಾಬ

ಭಜನೆ ಪದಗಳ ಅಲ್ಲೀಸಾಹೇಬರು ನನ್ನದು ‘ಕೃಷ್ಣಪ್ಪನ ಖೈನೂರು, ಸಿಂದಗಿ ತಾಲೂಕು ವಿಜಯಪುರ ಜಿಲ್ಲೆ’ ಎಂದು ಕುಣಿದಾಡುವ ಕಂಠದಲ್ಲಿ ಥಟ್ಟಂತ ಉತ್ತರಿಸುತ್ತಾರೆ
Last Updated 16 ಸೆಪ್ಟೆಂಬರ್ 2023, 23:30 IST
ಭಜನೆ ಪದಗಳ ಖೈನೂರು ಮುಲ್ಲಾ ಅಲ್ಲೀಸಾಬ

ಮುಕ್ತಜ್ಞಾನದ ಲೋಕಾನುಭಾವಿ ಯುಗಧರ್ಮ ರಾಮಣ್ಣ

ಇಂದು ಮತ್ತು ನಾಳೆ ದಾವಣಗೆರೆ ಜಿಲ್ಲಾ 12ನೇ ಸಾಹಿತ್ಯ ಸಮ್ಮೇಳನ. (4 - 5 ಮಾರ್ಚ್2023) ಸಿದ್ಧನಮಠದ ಯುಗಧರ್ಮ ರಾಮಣ್ಣ ಸಮ್ಮೇಳನಾಧ್ಯಕ್ಷ. ಸಹಜವಾಗಿ ಸಿದ್ಧಾರೂಢ ಪರಂಪರೆ ಪ್ರೇಮಿಗಳಿಗೆ ಮತ್ತು ಅನಕ್ಷರಸ್ಥ ಸಾಧಕರಿಗೆಲ್ಲ ಅಮಿತ ಸಂತಸ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸಿದ್ಧನಮಠ, ಯುಗಧರ್ಮ ರಾಮಣ್ಣನ ಹುಟ್ಟೂರು. ಕುರುಬರ ಕೆಂಚಪ್ಪ ಮತ್ತು ಹುಚ್ಚಮ್ಮ, ರಾಮಣ್ಣನ ಅಪ್ಪ ಅಮ್ಮ.
Last Updated 3 ಮಾರ್ಚ್ 2023, 8:32 IST
ಮುಕ್ತಜ್ಞಾನದ ಲೋಕಾನುಭಾವಿ ಯುಗಧರ್ಮ ರಾಮಣ್ಣ

ದಮನಿತರು, ಮಹಿಳೆಯರ ಬೆಳಕು ಅಕ್ಷರದವ್ವ

‘ಪ್ರಜಾವಾಣಿ’ ಅಮೃತ ಮಹೋತ್ಸವ, ಸಾವಿತ್ರಿಬಾಯಿ ಫುಲೆ ಜನ್ಮದಿನದ ನಿಮಿತ್ತ ಏಕವ್ಯಕ್ತಿ ನಾಟಕ ಪ್ರದರ್ಶನ
Last Updated 2 ಜನವರಿ 2023, 22:07 IST
ದಮನಿತರು, ಮಹಿಳೆಯರ ಬೆಳಕು ಅಕ್ಷರದವ್ವ

ಸಂಗತ: ಕಲ್ಯಾಣದ ಆಶಯ ಸಾಕಾರಗೊಳ್ಳಲಿ

ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿ ಮೂರು ವರ್ಷಗಳೇ ಕಳೆದಿದ್ದರೂ ಇವತ್ತಿಗೂ ಯಾವುದೇ ಹೊಸತಿನ ಕಲ್ಯಾಣವಿಲ್ಲ
Last Updated 16 ಸೆಪ್ಟೆಂಬರ್ 2022, 19:31 IST
ಸಂಗತ: ಕಲ್ಯಾಣದ ಆಶಯ ಸಾಕಾರಗೊಳ್ಳಲಿ

ಬಹುಮುಖಿ ರಂಗಕರ್ಮಿಯ ಬದುಕಿನ ಹಿನ್ನೋಟ: ಗುಬ್ಬಿಯ ಅಜೇಯ ಶತಕ

ಹಿರಿಯ ರಂಗಚೇತನ ಗುಬ್ಬಿ ಚನ್ನಬಸಯ್ಯ ಅವರಿಗೀಗ ಬರೋಬ್ಬರಿ ನೂರರ ತುಂಬು ಹರೆಯ. ಪರದೆ ಎಳೆಯುವ ರಂಗಕಾರ್ಮಿಕನಾಗಿ, ನಟನಾಗಿ, ನಿರ್ದೇಶಕನಾಗಿ, ನಾಟಕ ಕಂಪನಿ ಮಾಲೀಕನಾಗಿ, ನಾಟಕಕಾರನಾಗಿ, ಚಲನಶೀಲ ರಂಗೇತಿಹಾಸಕಾರನಾಗಿ ಹೀಗೆ ಬಹುಮುಖಿ ರಂಗಕರ್ಮಿಯ ಎಂಟು ದಶಕಗಳನ್ನು ಹಾಳತವಾಗಿ ಬಾಳಿದವರು. ಅವರ ಬದುಕಿನ ಒಂದು ಹಿನ್ನೋಟ...
Last Updated 28 ಆಗಸ್ಟ್ 2022, 2:28 IST
ಬಹುಮುಖಿ ರಂಗಕರ್ಮಿಯ ಬದುಕಿನ ಹಿನ್ನೋಟ: ಗುಬ್ಬಿಯ ಅಜೇಯ ಶತಕ

ನಾಟಕದ ಸರಕಿನಾಗ ನೀತಿ ಸೋತಾಗ...

ಹತ್ತು ಹಲವು ಅಪಸವ್ಯಗಳ ನಡುವೆಯೂ ವೃತ್ತಿರಂಗಭೂಮಿ ಬಗ್ಗೆ ಗ್ರಾಮೀಣ ಜನರು ಉತ್ಕಟ ಪ್ರೀತಿ, ಭರವಸೆ ಉಳಿಸಿಕೊಂಡಿದ್ದಾರೆ. ಆದರೆ ಅದೊಂದು ಕಲಾರಂಗ ಪ್ರಕಾರವಾಗಿ ಸಾಂಸ್ಕೃತಿಕ ಸ್ವಾಯತ್ತತೆ ಕಳೆದುಕೊಂಡಿದೆ. ಅಳ್ಳಕಗೊಳ್ಳುತ್ತಿರುವ ಅದರ ಸಾಧ್ಯತೆಯ ಕ್ಷಿತಿಜ ವಿಸ್ತಾರಗೊಳ್ಳುತ್ತಲಿದೆ.
Last Updated 26 ಮಾರ್ಚ್ 2022, 19:31 IST
ನಾಟಕದ ಸರಕಿನಾಗ ನೀತಿ ಸೋತಾಗ...
ADVERTISEMENT
ADVERTISEMENT
ADVERTISEMENT
ADVERTISEMENT